ಶಿಕ್ಷಕಿಗೆ ಪ್ರಶ್ನೆ ಕೇಳಿ ಬೆಪ್ಪಾದ ಸಚಿವ
Team Udayavani, Sep 16, 2017, 9:58 AM IST
ಹೊಸದಿಲ್ಲಿ: ಉತ್ತರಾಖಂಡ ಶಿಕ್ಷಣ ಸಚಿವರ ಜ್ಞಾನದ ಮಟ್ಟ ತೋರುವಂತಹ ವೀಡಿಯೋವೊಂದು ಈಗ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸಚಿವ ಅರವಿಂದ್ ಪಾಂಡೆ ಶಾಲೆಯೊಂದಕ್ಕೆ ತಪಾಸಣೆ ನಡೆಸಲು ಹೋದ ವೇಳೆ, ರಸಾಯನ ಶಾಸ್ತ್ರ ಶಿಕ್ಷಕಿಯೊಬ್ಬರಿಗೆ ಮೈನಸ್ ಪ್ಲಸ್ ಮೈನಸ್ ಎಷ್ಟು? ಎಂದು ಪ್ರಶ್ನಿಸಿದ್ದರು. ಶಿಕ್ಷಕಿ “ಮೈನಸ್’ ಎಂದು ಉತ್ತರಿಸಿದರು. ಆದರೆ ಅದನ್ನು ಅಲ್ಲಗಳೆದ ಸಚಿವ ಸರಿ ಉತ್ತರ “ಪ್ಲಸ್’. ನಮಗೆ ಇಷ್ಟು ಸುಲಭದ ಉತ್ತರ ಗೊತ್ತಿಲ್ಲವೇ ಎಂದು ಹರಿಹಾಯ್ದರು. ಆದರೆ ಶಿಕ್ಷಕಿ ರಸಾಯನ ಶಾಸ್ತ್ರದನ್ವಯ ಸರಿ ಉತ್ತರವನ್ನೇ ನೀಡಿದ್ದರು. ಇಷ್ಟಲ್ಲದೇ ಕೈಲಿದ್ದ ರಾಜ್ಯ ಶಿಕ್ಷಣ ಮಂಡಳಿಯ ಪುಸ್ತಕವನ್ನು, ಗೈಡ್ ಪುಸ್ತಕ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
MUST WATCH
ಹೊಸ ಸೇರ್ಪಡೆ
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ