ದಲೈ ಲಾಮಾ ಜತೆ ಚರ್ಚಿಸೋದು ಗುರುತರ ಅಪರಾಧ: ಚೀನಾ ಎಚ್ಚರಿಕೆ!
Team Udayavani, Oct 21, 2017, 3:48 PM IST
ಬೀಜಿಂಗ್: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಜತೆ ಒಂದು ವೇಳೆ ಯಾವುದೇ ದೇಶವಾಗಲಿ ಅಥವಾ ವಿದೇಶಿ ಮುಖಂಡರಾಗಲಿ ಭೇಟಿಯಾಗುವುದಾಗಲಿ, ಮಾತುಕತೆ ನಡೆಸುವುದನ್ನು ಗುರುತರ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಚೀನಾ ಎಚ್ಚರಿಕೆ ನೀಡಿದೆ.
ದಲೈ ಲಾಮಾ ಜತೆ ವಿದೇಶಿ ನಾಯಕರು ಮಾತುಕತೆ ನಡೆಸುವುದನ್ನು ಚೀನಾ ವಿರೋಧಿಸುವುದನ್ನು ಮುಂದುವರಿಸಿದೆ. ಟಿಬೆಟ್ ಚೀನಾದ ಅವಿಭಾಜ್ಯ ಅಂಗ ಎಂಬುದಾಗಿ ಎಲ್ಲಾ ವಿದೇಶಿ ಸರ್ಕಾರಗಳು ಪರಿಗಣಿಸಬೇಕು ಎಂಬುದನ್ನು ಕಡ್ಡಾಯಗೊಳಿಸುವತ್ತ ಚೀನಾ ಹೆಜ್ಜೆ ಇಡುತ್ತಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ