“ಶತಾಯ ಗತಾಯ’ ಎಂದ ರಘು ರಾಮಪ್ಪ: ಹಾರರ್ ಟ್ರೈಲರ್ ವೀಕ್ಷಿಸಿ
Team Udayavani, Nov 10, 2017, 2:41 PM IST
ಕನ್ನಡ ಸಿನಿರಂಗದಲ್ಲಿ ವಿಭಿನ್ನ ಟೈಟಲ್ ನಿಂದ ಗಮನ ಸೆಳೆಯುತ್ತಿರುವ “ಶತಾಯ ಗತಾಯ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಹಾರರ್ ಅಂಶ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ, ಅಲ್ಲದೇ ಇದೊಂದು ಸತ್ಯ ಕಥೆಯಾಧಾರಿತ ಚಿತ್ರವಾಗಿದ್ದು, ನಾಯಕನಾಗಿ ರಘು ರಾಮಪ್ಪ ಹಾಗು ನಾಯಕಿಯಾಗಿ ಸೋನು ಗೌಡ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವನ್ನು ಸಂದೀಪ್ ಗೌಡ ನಿರ್ದೇಶಿಸಿದ್ದಾರೆ. ಚಿತ್ರದ ಹಾರರ್ ಟ್ರೈಲರ್ ವೀಕ್ಷಿಸಿ.