ಮುಂಬಯಿ BOB ಶಾಖೆಯಿಂದ 3 ಕೋಟಿ ಕಳವು; Watch Video

Team Udayavani, Nov 17, 2017, 7:24 PM IST

Bank Robbery-700.jpg

ಮುಂಬಯಿ : ಸಿನಿಮೀಯ ಶೈಲಿಯಲ್ಲಿ ಕಳ್ಳರ ಗುಂಪೊಂದು ಮುಂಬಯಿಯ  ಬ್ಯಾಂಕ್‌ ಆಫ್ ಬರೋಡದ ನವೀ ಮುಂಬಯಿ ಶಾಖೆಯಿಂದ 3 ಕೋಟಿ ರೂ. ಕದ್ದೊಯ್ದಿದ್ದಾರೆ. ಈ ಇಡಿಯ ಕಳವಿನ ಪ್ರಕರಣ ಸಿಸಿಟಿವಿಯಲ್ಲಿ ದಾಖಲಾಗಿದೆ.

ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬರುವಂತೆ ಮೂವರು ಚೋರರು ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ನಸುಕಿನ ಹೊತ್ತಿನಲ್ಲಿ  ಬ್ಯಾಂಕಿನಿಂದ ಒಯ್ಯುತ್ತಿರುವುದು ದಾಖಲಾಗಿದೆ.

ಈ ಚೋರ ಕೃತ್ಯಕ್ಕಾಗಿ ಬ್ಯಾಂಕಿನ ಲಾಕರ್‌ ಇರುವ ಸ್ಥಳವನ್ನು ತಲುಪಲು ಕಳ್ಳರು 25 ಅಡಿ ಉದ್ದದ ಸುರಂಗವನ್ನು ತೋಡಿದ್ದರು ಎಂದು ವರದಿಯಾಗಿತ್ತು. 

ಲಾಕರ್‌ಗಳಿರುವ ಬ್ಯಾಂಕಿನ ಸ್ಟೋರ್‌ ರೂಮ್‌ ನ ಹೊರಗೆ ಕಟ್ಟಡಕ್ಕೆ ತಾಗಿಕೊಂಡೇ ಇರುವ ಅಂಗಡಿಯೊಳಗಿನಿಂದ ಕಳ್ಳರು ಸುರಂಗವನ್ನು ಕೊರೆದಿದ್ದರು. 

ಈ ಸುರಂಗದ ಮೂಲಕ ವಾರಾಂತ್ಯ ಬಾಂಕ್‌ ಶಾಖೆಯ ಲಾಕರ್‌ ಕೋಣೆಯನ್ನು ತಲುಪಿದ ಕಳ್ಳರು 225 ಲಾಕರ್‌ಗಳ ಪೈಕಿ 30 ಲಾಕರ್‌ಗಳನ್ನು ಒಡೆದು ಅತ್ಯಮೂಲ ನಗ, ನಗದನ್ನು ಹಾಗೂ ದಾಖಲೆ ಪತ್ರಗಳನ್ನು ಕದ್ದೊಯ್ದಿದ್ದಾರೆ. 

ನ.13ರಂದು ಬೆಳಗ್ಗೆ ಬ್ಯಾಂಕ್‌ ಶಾಖೆ ವ್ಯವಹಾರಕ್ಕೆ ತೆರೆಯಲ್ಪಟ್ಟಾಗಲೇ ಕಳ್ಳತನದ ಕೃತ್ಯ ಬೆಳಕಿಗೆ ಬಂತು.

ಟಾಪ್ ನ್ಯೂಸ್

Andhra Pradesh: ಅಧಿಕಾರಕ್ಕೆ ಲಗ್ಗೆ ಹಾಕುವವರು ಯಾರು?ನೆಲೆಗಾಗಿ ಕೈ-ಬಿಜೆಪಿ ಹೋರಾಟ

CM ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಸಹಾಯಕನಿಂದ ನನ್ನ ಮೇಲೆ ಹಲ್ಲೆ: ಸ್ವಾತಿ ಮಲಿವಾಲ್ ಆರೋಪ

CM ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಸಹಾಯಕನಿಂದ ಹಲ್ಲೆ: ಸ್ವಾತಿ ಮಲಿವಾಲ್ ಆರೋಪ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Car Crash: ರಸ್ತೆಗೆ ಲಗ್ಗೆ ಇಟ್ಟ ಕಪಿಗಳ ದಂಡು…ಕಾರು-ಟ್ಯಾಂಕರ್‌ ಡಿಕ್ಕಿ: ಮೂವರು ಮೃತ್ಯು

BJP will get a big win in South India: Amit Shah

Election; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿದೆ: ಅಮಿತ್ ಶಾ ವಿಶ್ವಾಸ

CM ಹುದ್ದೆಯಿಂದ ಕೇಜ್ರಿವಾಲ್‌ ವಜಾಗೊಳಿಸಿ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್

Video: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Pradesh: ಅಧಿಕಾರಕ್ಕೆ ಲಗ್ಗೆ ಹಾಕುವವರು ಯಾರು?ನೆಲೆಗಾಗಿ ಕೈ-ಬಿಜೆಪಿ ಹೋರಾಟ

Andhra Pradesh: ಅಧಿಕಾರಕ್ಕೆ ಲಗ್ಗೆ ಹಾಕುವವರು ಯಾರು?ನೆಲೆಗಾಗಿ ಕೈ-ಬಿಜೆಪಿ ಹೋರಾಟ

CM ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಸಹಾಯಕನಿಂದ ನನ್ನ ಮೇಲೆ ಹಲ್ಲೆ: ಸ್ವಾತಿ ಮಲಿವಾಲ್ ಆರೋಪ

CM ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಸಹಾಯಕನಿಂದ ಹಲ್ಲೆ: ಸ್ವಾತಿ ಮಲಿವಾಲ್ ಆರೋಪ

Car Crash: ರಸ್ತೆಗೆ ಲಗ್ಗೆ ಇಟ್ಟ ಕಪಿಗಳ ದಂಡು…ಕಾರು-ಟ್ಯಾಂಕರ್‌ ಡಿಕ್ಕಿ: ಮೂವರು ಮೃತ್ಯು

Car Crash: ರಸ್ತೆಗೆ ಲಗ್ಗೆ ಇಟ್ಟ ಕಪಿಗಳ ದಂಡು…ಕಾರು-ಟ್ಯಾಂಕರ್‌ ಡಿಕ್ಕಿ: ಮೂವರು ಮೃತ್ಯು

BJP will get a big win in South India: Amit Shah

Election; ದಕ್ಷಿಣ ಭಾರತದಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಗಲಿದೆ: ಅಮಿತ್ ಶಾ ವಿಶ್ವಾಸ

CM ಹುದ್ದೆಯಿಂದ ಕೇಜ್ರಿವಾಲ್‌ ವಜಾಗೊಳಿಸಿ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್

CM ಹುದ್ದೆಯಿಂದ ಕೇಜ್ರಿವಾಲ್‌ ವಜಾಗೊಳಿಸಿ: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Andhra Pradesh: ಅಧಿಕಾರಕ್ಕೆ ಲಗ್ಗೆ ಹಾಕುವವರು ಯಾರು?ನೆಲೆಗಾಗಿ ಕೈ-ಬಿಜೆಪಿ ಹೋರಾಟ

Andhra Pradesh: ಅಧಿಕಾರಕ್ಕೆ ಲಗ್ಗೆ ಹಾಕುವವರು ಯಾರು?ನೆಲೆಗಾಗಿ ಕೈ-ಬಿಜೆಪಿ ಹೋರಾಟ

CM ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಸಹಾಯಕನಿಂದ ನನ್ನ ಮೇಲೆ ಹಲ್ಲೆ: ಸ್ವಾತಿ ಮಲಿವಾಲ್ ಆರೋಪ

CM ನಿವಾಸದಲ್ಲೇ ಕೇಜ್ರಿವಾಲ್ ಆಪ್ತ ಸಹಾಯಕನಿಂದ ಹಲ್ಲೆ: ಸ್ವಾತಿ ಮಲಿವಾಲ್ ಆರೋಪ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Car Crash: ರಸ್ತೆಗೆ ಲಗ್ಗೆ ಇಟ್ಟ ಕಪಿಗಳ ದಂಡು…ಕಾರು-ಟ್ಯಾಂಕರ್‌ ಡಿಕ್ಕಿ: ಮೂವರು ಮೃತ್ಯು

Car Crash: ರಸ್ತೆಗೆ ಲಗ್ಗೆ ಇಟ್ಟ ಕಪಿಗಳ ದಂಡು…ಕಾರು-ಟ್ಯಾಂಕರ್‌ ಡಿಕ್ಕಿ: ಮೂವರು ಮೃತ್ಯು

Roopesh shetty’s adhipatra movie

Roopesh Shetty ‘ಅಧಿಪತ್ರ’ದಲ್ಲಿ ಕರಾವಳಿ ಸೊಗಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.