ಕಾಶ್ಮೀರ ಬಿಜೆಪಿ ನಾಯಕನ ಹೊಸ ಮನೆ ಉಗ್ರರಿಂದ ಸುಟ್ಟು ಭಸ್ಮ
Team Udayavani, Nov 30, 2017, 7:31 PM IST
ಜಮ್ಮು : ಕಾಶ್ಮೀರದ ಬಿಜೆಪಿ ನಾಯಕರೋರ್ವರು ಸೋಪೋರ್ ಪಟ್ಟಣದಲ್ಲಿ ಈಚೆಗೆ ಹೊಸದಾಗಿ ಕಟ್ಟಿದ ಮನೆಯನ್ನು ಉಗ್ರರು ಬೆಂಕಿ ಹಾಕಿ ಸುಟ್ಟು ನಾಶ ಮಾಡಿದ್ದಾರೆ.
ಉಗ್ರರ ಈ ಕೃತ್ಯ ಅತ್ಯಂತ ಖಂಡನೀಯ ಹಾಗೂ ಆಘಾತಕಾರಿಯಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸತ್ ಶರ್ಮಾ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಉಗ್ರರು ಮನೆಯನ್ನು ಸುಟ್ಟಾಗ ಮನೆ ಮಾಲಕ, ಬಿಜೆಪಿ ನಾಯಕ (ಕ್ಷೇತ್ರ ಪ್ರಭಾರಿ) ಫಾರೂಕ್ ಅಹ್ಮದ್ ಮನೆಯಲ್ಲಿರಲಿಲ್ಲ. ದುಷ್ಕರ್ಮಿಗಳು ಫಾರೂಕ್ ಅವರಿಗೆ ಅವರ ಬೇರೊಂದು ನಿವಾಸದಲ್ಲೂ ಜೀವ ಬೆದರಿಕೆ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ