ಭಾರತ-ಮಾಲ್ಡಿವ್ಸ್ ಜಂಟಿ ಸಮರಾಭ್ಯಾಸ
Team Udayavani, Dec 16, 2017, 10:11 AM IST
ಬೆಳಗಾವಿ: ರಾಷ್ಟ್ರ ವಿರೋಧಿ ಹಾಗೂ ಭಯೋತ್ಪಾದನಾ ಚಟುವಟಿಕೆ ತಡೆಯಲು ಬೆಳಗಾವಿಯ ಮರಾಠಾ ಲಘುಪದಾತಿ ದಳದ ಛತ್ರಪತಿ ಶಿವಾಜಿ ಮೈದಾನದಲ್ಲಿ ಶುಕ್ರವಾರದಿಂದ 14 ದಿನಗಳ ಕಾಲ ಭಾರತ-ಮಾಲ್ಡಿವ್ಸ್ ದೇಶಗಳ ಜಂಟಿ ಸಮಾರಾಭ್ಯಾಸ ಎಕುವೆರಿನ್-2017ಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಜ್ಯುನಿಯರ್ ಲೀಡರ್ ವಿಂಗ್(ಕಮಾಂಡೋ) ಕೇಂದ್ರದಲ್ಲಿ ಭಾರತ ಹಾ ಗೂ ಮಾಲ್ಡಿವ್ಸ್ ದೇಶಗಳ ನಡುವೆ ಇದು 8ನೇ ಜಂಟಿ ಸಮರಾಭ್ಯಾಸ ಆಗಿದ್ದು, ಸಿಕಂದರಾಬಾದ್ ಗೋರ್ಖಾ ರೈಫಲ್ಸ್ನ 2ನೇ ಬಟಾಲಿಯನ್ನೊಂದಿಗೆ ಮಾಲ್ಡಿವ್ಸ್ ನ್ಯಾಷನಲ್ ಡಿಫೆನ್ಸ್ ಫೋರ್ಸ್(ಎಂಎನ್ಡಿಎಫ್) ಅಭ್ಯಾಸ ನಡೆಸಲಿದೆ. ಮೈತ್ರಿ-ಸ್ನೇಹ ಎಂಬ ಅರ್ಥ ಕೊಡುವ ಇಕುವೆರಿನ್ ಎಂಬ ಮಾಲ್ಡಿವ್ಸ್ ಶಬ್ದವನ್ನು ಈ ಅಭ್ಯಾಸಕ್ಕೆ ಬಳಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು