ಪಾಸಾಗದ ಖರ್ಚು ಮಸೂದೆ: ಅಮೆರಿಕ ಸರಕಾರ ಬಾಗಿಲು ಬಂದ್‌


Team Udayavani, Jan 20, 2018, 11:38 AM IST

Trump-dismayed-700.jpg

ವಾಷಿಂಗ್ಟನ್‌ : ಅಗತ್ಯ ಮತಗಳ ಕೊರತೆಯಿಂದಾಗಿ ಖರ್ಚು ಮಸೂದೆಯನ್ನು ಸೆನೆಟ್‌ ತಡೆದಿರುವ ಪರಿಣಾಮ ಅಮೆರಿಕ ಸರಕಾರ ವಸ್ತುತಃ ಬಾಗಿಲು ಮುಚ್ಚಿದೆ ಸ್ಥಿತಿಗೆ ತಲುಪಿದೆ. 

ಖರ್ಚು ಮಸೂದೆ ಪಾಸಾಗಲು ನಿನ್ನೆ ಮಧ್ಯ ರಾತ್ರಿ ಗಡುವಾಗಿತ್ತು. ಆದರೆ ಮಸೂದೆ ಪಾಸಾಗುವುದಕ್ಕೆ ಅಗತ್ಯವಿರುವಷ್ಟು ಮತಗಳು ಸೆನೆಟ್‌ನಲ್ಲಿ ಇರಲಿಲ್ಲ. ಮಸೂದೆ ಪಾಸಾಗುವುದಕ್ಕೆ ಇದ್ದ ಗಡುವು ನಿನ್ನೆ ಮಧ್ಯ ರಾತ್ರಿ ಮುಗಿದ ಬಳಿಕವೂ ಚರ್ಚೆ-ಮಾತುಕತೆ ಮುಂದುವರಿದಿತ್ತು. 

ಖರ್ಚು  ಮಸೂದೆ ಪಾಸಾಗಲು 60 ಮತಗಳ ಕೊರತೆ ಇದ್ದ ಸ್ಥಿತಿಯಲ್ಲಿ ಸೆನೆಟ್‌ ಬಹುಸಂಖ್ಯಾಕ ನಾಯಕ ಮಿಚ್‌ ಮೆಕೊನೆಲ್‌ ಅವರು ಮತದಾನವನ್ನು ಮುಕ್ತವಾಗಿರಿಸಿದರು. 

ಫೆ.16ರ ವರೆಗಿನ ಕಿರು ಅವಧಿಗೆ ಸರಕಾರದ ಖರ್ಚುಗಳನ್ನು ನಿಭಾಯಿಸುವುದಕ್ಕೆ ಅವಶ್ಯವಿರುವ ಹಣವನ್ನು ಒದಗಿಸುವ ಈ ಮಸೂದೆಯ ಸೆನೆಟ್‌ನಲ್ಲಿ ಅಗತ್ಯ ಸಂಖ್ಯೆಯ ಮತಗಳ ಕೊರತೆಯಿಂದಾಗಿ ತಡೆಯಲ್ಪಟ್ಟಿತು. 

ನಡು ರಾತ್ರಿಯ ಗಡುವು ಮುಗಿದೊಡನೆಯೇ ಅನ್ಯ ಮಾರ್ಗೋಪಾಯಗಳನ್ನು ಚರ್ಚಿಸುವುದಕ್ಕಾಗಿ ಮೆಕೋನೆಲ್‌ ಮತ್ತು ಸೆನೆಟ್‌ನ ಡೆಮೊಕ್ರಾಟಿಕ್‌ ನಾಯಕ ಚಕ್‌ ಶೂಮರ್‌ ಅವರು ಸೆನೆಟ್‌ ಅಂತಸ್ತಿಗೆ ಸಮೀಪವೇ ಇರುವ ಕೋಣೆಯೊಂದರಲ್ಲಿ  ಸಭೆ ಸೇರಿದರು. ಆದರೆ ಫ‌ಲಶ್ರುತಿ ಏನೆಂಬುದು ಗೊತ್ತಾಗಲಿಲ್ಲ. 

ಮಸೂದೆ ಪಾಸಾಗುವ ನಿನ್ನೆ ನಡುರಾತ್ರಿಯ ಗಡುವು ಮುಗಿದಿರುವ ಕಾರಣ ತಡೆ ಉಂಟಾಗಿರುವುದರಿಂದ ಈಗ ವಸ್ತುತಃ ಅಮೆರಿಕ ಸರಕಾರ ತಾಂತ್ರಿಕವಾಗಿ ಖರ್ಚು ನಿಭಾವಣೆಗೆ ಚಿಕ್ಕಾಸು ಕೂಡ ಇಲ್ಲದ ಸ್ಥಿತಿಗೆ ಗುರಿಯಾಗಿದೆ. 

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.