ಮಲ್ಪೆಯ ಹಲವು ಬೋಟ್ ಮಾಲಕರ ಮನೆಗೆ ದಿಲ್ಲಿ ಐಟಿ ದಾಳಿ
Team Udayavani, Feb 9, 2018, 7:15 PM IST
ಮಲ್ಪೆ : ಆದಾಯ ತೆರಿಗೆ ಇಲಾಖಾಧಿಕಾರಿಗಳು ನಿನ್ನೆ ಗುರುವಾರ ಮತ್ತು ಇಂದು ಶುಕ್ರವಾರ ಇಲ್ಲಿನ ಕೆಲವು ಮೀನುಗಾರಿಕಾ ಬೋಟ್ ಮಾಲಕರ ನಿವಾಸಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಐಟಿ ಅದಿಕಾರಿಗಳು ಕೆಲವೊಂದು ಬೋಟ್ ಮಾಲಕರ ಮನೆ ಮತ್ತು ಕಚೇರಿಗಳಿಗೆ ಕೂಡ ದಾಳಿ ಮಾಡಿ ದಾಖಲೆ ಪತ್ರಗಳನ್ನು ಪರಿಶೀಲಿಸಿರುವುದಾಗಿ ವರದಿಗಳು ತಿಳಿಸಿವೆ.
ಪೂರ್ವ ಮಾಹಿತಿಯನ್ನು ಆಧರಿಸಿಕೊಂಡು ದಿಲ್ಲಿಯಿಂದ ಬಂದಿದ್ದ ಐಟಿ ಇಲಾಖಾಧಿಕಾರಿಗಳು ಈ ದಾಳಿ ನಡೆಸಿರುವರೆಂದು ತಿಳಿದು ಬಂದಿದೆ.
ಐಟಿ ಇಲಾಖಾಧಿಕಾರಿಗಳು ಆನಂದ ಕುಂದರ್, ಹರಿಯಪ್ಪ ಕೋಟಿಯಾನ್, ಸಾಧು ಸಾಲಿಯಾನ್, ಆನಂದ ಸುವರ್ಣ ಮೊದಲಾದ ಪ್ರಮುಖ ಬೋಟ್ ಮಾಲಕರ ನಿವಾಸ ಹಾಗೂ ಕಚೇರಿಗಳನ್ನು ಶೋಧಿಸಿರುವುದಾಗಿ ವರದಿಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್