ವಿಶ್ವಕಪ್ ಕ್ರಿಕೆಟ್ ಪೂರ್ಣ ವೇಳಾಪಟ್ಟಿ ಪ್ರಕಟ
Team Udayavani, Apr 27, 2018, 7:25 AM IST
ಕೋಲ್ಕತಾ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ. ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯಲಿರುವ ಕೂಟ ಮೇ30 ರಂದು ಆರಂಭವಾಗಲಿದೆ.
ಲಂಡನ್ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ ಎದುರಿಸಲಿದೆ. ಭಾರತ ಒಟ್ಟಾರೆ 6 ವಿವಿಧ ತಾಣಗಳಲ್ಲಿ 9 ರೌಂಡ್ ರಾಬಿನ್ ಲೀಗ್ ಪಂದ್ಯ ಆಡಲಿದೆ. ಜೂ.5ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಸೆಣಸಾಟ ನಡೆಸಲಿದೆ.
ಭಾರತ ಪಂದ್ಯದ ವೇಳಾಪಟ್ಟಿ ಹೀಗಿದೆ.
ಜೂ.5: ದಕ್ಷಿಣ ಆಫ್ರಿಕಾ (ಸೌಥಾಂಪ್ಟನ್)
ಜೂ.9: ಆಸ್ಟ್ರೇಲಿಯಾ (ಓವೆಲ್)
ಜೂ.13: ನ್ಯೂಜಿಲೆಂಡ್ (ನಾಟಿಂಗ್ಹ್ಯಾಮ್)
ಜೂ.16: ಪಾಕಿಸ್ತಾನ (ಮ್ಯಾಂಚೆಸ್ಟರ್)
ಜೂ.22: ಆಫ್ಘಾನಿಸ್ತಾನ (ಸೌಥಾಂಪ್ಟನ್)
ಜೂ.27: ವೆಸ್ಟ್ ಇಂಡೀಸ್ (ಮ್ಯಾಂಚೆಸ್ಟರ್)
ಜೂ.30: ಇಂಗ್ಲೆಂಡ್ (ಬರ್ಮಿಂಗ್ಹ್ಯಾಮ್)
ಜು.2: ಬಾಂಗ್ಲಾದೇಶ (ಬರ್ಮಿಂಗ್ಹ್ಯಾಮ್)
ಜು.6: ಶ್ರೀಲಂಕಾ (ಲೀಡ್ಸ್)
ಜು.9: ಮೊದಲ ಸೆಮಿಫೈನಲ್ (ಮ್ಯಾಂಚೆಸ್ಟರ್)
ಜು.11: ಎರಡನೇ ಸೆಮಿಫೈನಲ್ (ಬರ್ಮಿಂಗ್ಹ್ಯಾಮ್)
ಜು.14: ಫೈನಲ್ (ಲಾರ್ಡ್ಸ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮಹಮದ್ ಝಬೇರ್ ಉಚ್ಛಾಟನೆ
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ
Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು