ಕಾಶ್ಮೀರದಲ್ಲಿ ಪಾಕ್ ಹೆರಾಯಿನ್ ವಶ, ಮೂವರು ಅರೆಸ್ಟ್
Team Udayavani, Aug 10, 2018, 4:29 PM IST
ಹೊಸದಿಲ್ಲಿ : ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಇಂದು ಮೂವರು ಸ್ಮಗ್ಲರ್ ಗಳನ್ನು ಶ್ರೀನಗರದಲ್ಲಿ ಬಂಧಿಸಿ, ಅವರಿಂದ ಪಾಕ್ನಿಂದ ಕಳ್ಳಸಾಗಣೆಯಾಗಿ ಬಂದಿದ್ದ 627 ಗ್ರಾಂ ಹೆರಾಯಿನ್ ವಶಪಡಿಸಿಕೊಂಡರು.
ಈ ಮಾದಕ ದ್ರವ್ಯ ಕಾಶ್ಮೀರದಿಂದ ಪಂಜಾಬ್ ಗೆ ರವಾನೆಯಾಗುವುದಿತ್ತು ಎಂದು ಗೊತ್ತಾಗಿದೆ.
ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ಶ್ರೀನಗರದ ಬಟ್ವಾರಾ ಪ್ರದೇಶದಲ್ಲಿ ಶಂಕಿತ ವಾಹನವೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಹೆರಾಯಿನ್ ಪತ್ತೆಯಾಯಿತು. ಅಂತೆಯೇ ಮೂವರು ಸ್ಮಗ್ಲರ್ ಗಳನ್ನು ಬಂಧಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ