ಪೂನಚ್ಚಗೆ ಟೆನಿಸ್ ಪ್ರಶಸ್ತಿ
Team Udayavani, Aug 13, 2018, 6:55 AM IST
ಪುಣೆ: ಅರ್ಹತಾ ಆಟಗಾರ ನಿಕಿ ಕಲಿಯಂಡ ಪೂನಚ್ಚ ಅವರು ಜಕಾರ್ತಾದಲ್ಲಿ ನಡೆದ ಪುರುಷರ ಟೆನಿಸ್ ಕೂಟದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಇದು ಅವರು ಗೆದ್ದ ಚೊಚ್ಚಲ ಪ್ರಶಸ್ತಿಯಾಗಿದೆ.
ಬೆಂಗಳೂರಿನ ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 23ರ ಹರೆಯದ ಪೂನಚ್ಚ ಅವರು 53 ನಿಮಿಷಗಳ ಫೈನಲ್ ಹೋರಾಟದಲ್ಲಿ 30ರ ಹರೆಯದ ಆಸ್ಟ್ರೇಲಿಯದ ಮೈಕಲ್ ಲುಕ್ ಅವರನ್ನು 6-3, 6-1 ಸೆಟ್ಗಳಿಂದ ಸೋಲಿಸಿ ಸಂಭ್ರಮಿಸಿದರು. ಈ ಗೆಲುವಿನಿಂದ ಅವರು 27 ರ್ಯಾಂಕಿಂಗ್ ಅಂಕ ಮತ್ತು 2.5 ಲಕ್ಷ ರೂ. ನಗದು ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು