ಲಂಡನ್ನಲ್ಲಿ ಸಿಕು¤ ಬುದ್ಧನ ವಿಗ್ರಹ
Team Udayavani, Aug 16, 2018, 6:00 AM IST
ಲಂಡನ್: ಅರವತ್ತು ವರ್ಷಗಳ ಹಿಂದೆ ಭಾರತದಿಂದ ಕಳವಾಗಿದ್ದ 12 ಶತಮಾನದ ಬುದ್ಧನ ಪ್ರತಿಮೆಯನ್ನು ಬ್ರಿಟನ್ ಭಾರತಕ್ಕೆ ಮರಳಿಸಿದೆ. ಭಾರತದ ಸ್ವಾತಂತ್ರ್ಯ ದಿನದಂದೇ ಈ ವಿಗ್ರಹ ಭಾರ ತಕ್ಕೆ ಮರಳಿರುವುದು ವಿಶೇಷ.
ಸ್ಕಾಟ್ಲೆಂಡ್ಯಾರ್ಡ್ ಪೊಲೀಸರು ಯು.ಕೆ.ಯಲ್ಲಿರುವ ಭಾರತದ ಹೈಕಮಿಷನರ್ ವೈ.ಕೆ.ಸಿನ್ಹಾ ಹಸ್ತಾಂತರಿಸಿದ್ದಾರೆ. ನಳಂದಾ ದ ಲ್ಲಿ ರುವ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ವಸ್ತು ಸಂಗ್ರಹಾಲಯದಿಂದ 1961 ರಲ್ಲಿ 14 ವಿಗ್ರಹಗಳು ಕಳುವಾಗಿದ್ದವು. ಅದರಲ್ಲಿ ಬುದ್ಧನ ಈ ಕಂಚಿನ ವಿಗ್ರಹವೂ ಒಂದು. ಕಳ್ಳರಿಂದ ಮಾರಾಟವಾದ ನಂತರ, ಲಂಡನ್ನಲ್ಲಿರುವ ಪ್ರಾಚೀನ ವಸ್ತು ಮಾರಾಟದ ಮಳಿಗೆ ನೀಡಲಾಗಿತ್ತು. ಭಾರತದ ವಿಜಯ ಕುಮಾರ್ ಮತ್ತು ಎಸೋಸಿ ಯೇಷನ್ ಫಾರ್ ರಿಸರ್ಚ್ ಇನ್ ಟು ಕ್ರೈಮ್ಸ್ ಎಗೆ ನೆಸ್ಟ್ ಆರ್ಟ್ಸ್ (ಎಆರ್ಸಿಎ) ಮಾರ್ಚ್ನಲ್ಲಿ ನಡೆದಿದ್ದ ವಾಣಿಜ್ಯ ಉತ್ಸವದಲ್ಲಿ ವಿಗ್ರಹ ಪತ್ತೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು