ಅಜರ್ ಅಲಿ, ಅಸದ್ ಶಫೀಕ್ ಶತಕ
Team Udayavani, Dec 6, 2018, 6:10 AM IST
ಅಬುಧಾಬಿ: ಅಜರ್ ಅಲಿ ಮತ್ತು ಅಸದ್ ಶಫೀಕ್ ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ಎದುರಿನ ಅಬುಧಾಬಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ 74 ರನ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲ್ಯಾಂಡ್ 3ನೇ ದಿನದ ಅಂತ್ಯಕ್ಕೆ 2 ವಿಕೆಟಿಗೆ 26 ರನ್ ಗಳಿಸಿ ಸಂಕಟಕ್ಕೆ ಸಿಲುಕಿದೆ.
ನ್ಯೂಜಿಲ್ಯಾಂಡಿನ 274 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬು ನೀಡುತ್ತಿದ್ದ ಪಾಕಿಸ್ಥಾನ 2ನೇ ದಿನದ ಅಂತ್ಯಕ್ಕೆ 3ಕ್ಕೆ 139 ರನ್ ಗಳಿಸಿತ್ತು. 62ರಲ್ಲಿದ್ದ ಅಜರ್ ಅಲಿ 134 ರನ್ ಬಾರಿಸಿದರು (297 ಎಸೆತ, 12 ಬೌಂಡರಿ). ಇದು ಅವರ 15ನೇ ಶತಕ. 26 ರನ್ ಮಾಡಿದ್ದ ಅಸದ್ ಶಫೀಕ್ 104 ರನ್ ಹೊಡೆದು 12ನೇ ಶತಕ ಸಂಭ್ರಮ ಆಚರಿಸಿದರು (259 ಎಸೆತ, 14 ಬೌಂಡರಿ). ಈ ಜೋಡಿಯಿಂದ 3ನೇ ವಿಕೆಟಿಗೆ 201 ರನ್ ಒಟ್ಟುಗೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್ ಶಾ ಮನವಿ
ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!