ಗರ್ಭಿಣಿ ನಾಯಿಗೆ ಢಿಕ್ಕಿಹೊಡೆದು ಸಾಯಿಸಿದ ಬೈಕ್ ಸವಾರನ ವಿರುದ್ಧ case
Team Udayavani, Dec 27, 2018, 3:36 PM IST
ನೋಯ್ಡಾ : ಅತ್ಯಂತ ವೇಗ ಮತ್ತು ನಿರ್ಲಕ್ಷ್ಯದಿಂದ ಬೈಕ್ ನಡೆಸಿ ತುಂಬು ಗರ್ಭಿಣಿ ನಾಯಿಗೆ ಢಿಕ್ಕಿ ಹೊಡೆದು ಅದರ ದಾರುಣ ಸಾವಿಗೆ ಕಾರಣನಾದ ಬೈಕ್ ಚಾಲಕನ ವಿರುದ್ಧ ಗ್ರೇಟರ್ ನೋಯ್ಡಾ ಪೊಲೀಸರು ನಿರ್ಲಕ್ಷ್ಯದ ವಾಹನ ಚಾಲನೆಯ ಕೇಸು ದಾಖಲಿಸಿದ್ದಾರೆ.
ಬಾದಲ್ಪುರ ಪೊಲೀಸ್ ಠಾಣೆ ವ್ಯಾಪ್ತಿ ಧೂಮ್ ಮಾಣಿಕ್ಪುರ ಗ್ರಾಮದಲ್ಲಿ ಈ ಅವಘಡ ನಡೆದಿದೆ.
ಇನ್ನೊಂದು ಗ್ರಾಮದ ನಿವಾಸಿಯಾಗಿರುವ 22ರ ಹರೆಯದ ಬಿನ್ನು ಎಂಬಾತ ವೇಗ ಮತ್ತು ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ನನ್ನ ಅಚ್ಚುಮೆಚ್ಚಿನ ಸಾಕು ನಾಯಿ, ತುಂಬು ಗರ್ಭಿಣಿ, ಪಿಂಕಿಗೆ ಢಿಕ್ಕಿ ಹೊಡೆದು ಆಕೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ಮನ್ಸೂರ್ ಅಲಿ ಎಂಬವರು ದಾಖಲಿಸಿದ ದೂರಿನ ಪ್ರಕಾರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ