ಲಡ್ಡಾಕ್ನಲ್ಲಿ ಹಿಮ ಬಂಡೆ ಕುಸಿತ: 10 ಮಂದಿ, 3 ವಾಹನ ಸಂಕಷ್ಟದಲ್ಲಿ
Team Udayavani, Jan 18, 2019, 6:20 AM IST
ಜಮ್ಮು ಕಾಶ್ಮೀರ : ಲಡ್ಡಾಕ್ ನ ಖಾರ್ಡುಂಗ್ ಲಾ ನಲ್ಲಿ ಭಾರೀ ಹಿಮಬಂಡೆಗಳು ಉರುಳಿ ಬಿದ್ದಿದ್ದು ಕನಿಷ್ಠ 10 ಮಂದಿ ಮತ್ತು ಮೂರು ಮೋಟಾರು ವಾಹನಗಳು ಸಿಲುಕಿರುವುದಾಗಿ ವರದಿಯಾಗಿದೆ.
ಸೇನೆ ಮತ್ತು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು ಹಿಮಬಂಡೆ ಉರುಳಿರುವಲ್ಲಿ ಸಿಲುಕಿರುವವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ.
ಇಂದು ಬೆಳಗ್ಗೆ ಹಿಮ ತುಂಬಿಕೊಳ್ಳಲು 12 ಜನರಿದ್ದ ಒಂದು ಸ್ಕಾರ್ಪಿಯೋ ಮತ್ತು ಎರಡು ಟಿಪ್ಪರ್ಗಳು ಖಾರ್ಡುಂಗ್ ಲಾ ಕಡೆಗೆ ಹೋಗಿದ್ದವು. ಒಂದು ಟಿಪ್ಪರ್ ನಲ್ಲಿ ಹಿಮ ತುಂಬಲ್ಪಟ್ಟು ಇನ್ನೊಂದರಲ್ಲಿ ತುಂಬುವ ವೇಳೆ ಹಿಮಬಂಡೆಗಳು ಉರುಳಿ ಬೀಳಲಾರಂಭಿಸಿದವು.
ಪರಿಣಾಮವಾಗಿ ಮೂರೂ ವಾಹನಗಳು ಮತ್ತು ಅದರೊಳಗಿದ್ದವರು ಸಿಲುಕಿಕೊಂಡರು ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ