ಉದ್ದೀಪನ: ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಒಲಿಂಪಿಕ್ಸ್ ವಿಜೇತೆ
Team Udayavani, Mar 3, 2019, 12:30 AM IST
ನ್ಯೂಯಾರ್ಕ್: ಉದ್ದೀಪನ ಸೇವನೆ ಹಗರಣದಲ್ಲಿ ತಾನು ಮಾಡದ ತಪ್ಪಿಗೆ 3 ತಿಂಗಳು ನಿಷೇಧ ಅನುಭವಿಸಿದ ಘಟನೆ ಅಮೆರಿಕದ ಮರಿಜುವಾನದಲ್ಲಿ ನಡೆದಿದೆ. ಇದರ ಬಲಿಪಶು ಸ್ಕೀಯಿಂಗ್ನಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ಡೆವಿನ್ ಲೊಗಾನ್.
ಸ್ಪರ್ಧೆಯೊಂದರ ವೇಳೆ ಆಕೆ ಟಿಎಚ್ಸಿ ಎಂಬ ನೋವು ನಿವಾರಕ ಔಷಧ ತೆಗೆದುಕೊಂಡಿದ್ದಾರೆ. ಇದರಲ್ಲಿ ಕೆನಬಿ ಎಂಬ ನಿಷೇಧಿತ ಪದಾರ್ಥವೂ ಇದೆ. ಕೆನಬಿ ಪ್ರಮಾಣ ನಿಗದಿತ ಮಟ್ಟಕ್ಕಿಂತ ಕಡಿಮೆಯಿದ್ದರೆ ಅದನ್ನು ನಿಷೇಧಿತವಲ್ಲವೆಂದು ಹೇಳಲಾಗುತ್ತದೆ. ಡೆವಿನ್ ಟಿಎಚ್ಸಿ ತೆಗೆದುಕೊಂಡಿದ್ದಾಗ ಅದರ ಮೇಲಿದ್ದ ವಿವರಣೆ ಗಮನಿಸಿದ್ದರು. ಆ ಪ್ರಕಾರ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ವಸ್ತುಸ್ಥಿತಿಯಲ್ಲಿ ಕೆನಬಿ ಪ್ರಮಾಣ ಜಾಸ್ತಿಯಿತ್ತು. ಇದರಿಂದ ಡೆವಿನ್ ದಂಗಾಗಿದ್ದಾರೆ. ಇದನ್ನು ಗಮನಿಸಿದ ಸ್ಕೀಯಿಂಗ್ ಸಂಸ್ಥೆ ಕೂಡ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು