ಭಾರತದ ವಿದೇಶೀ ವಿನಿಮಯ ಮೀಸಲು ದಾಖಲೆ ಮಟ್ಟಕ್ಕೆ ನಿಕಟ; ಜೂ. 7ಕ್ಕೆ 423.554 ಬಿ. ಡಾಲರ್
Team Udayavani, Jun 14, 2019, 7:15 PM IST
ಮುಂಬಯಿ : ಭಾರತದ ವಿದೇಶೀ ವಿನಿಮಯ ಮೀಸಲು ಸಂಗ್ರಹ 1.686 ಬಿಲಿಯ ಡಾಲರ್ ಏರುವ ಮೂಲಕ ಜೂನ್ 7ಕ್ಕೆ ಕೊನೆಗೊಂಡ ವಾರದಲ್ಲಿ ಐತಿಹಾಸಿಕ ದಾಖಲೆ ಮಟ್ಟಕ್ಕೆ ನಿಕಟವಾಗಿ 423.554 ಬಿಲಿಯ ಡಾಲರ್ ತಲುಪಿದೆ ಎಂದು ಆರ್ಬಿಐ ಇಂದು ಶುಕ್ರವಾರ ಪ್ರಕಟಿಸಿರುವ ಅಂಕಿ ಅಂಶ ತಿಳಿಸಿದೆ.
ಹಿಂದಿನ ವಾರದಲ್ಲಿ ವಿದೇಶೀ ವಿನಿಮಯ ಸಂಗ್ರಹದಲ್ಲಿ 1.875 ಬಿಲಿಯ ಡಾಲರ್ ಹೆಚ್ಚಳವಾಗಿ 421.867 ಬಿಲಿಯ ಡಾಲರ್ ಮಟ್ಟಕ್ಕೆ ತಲುಪಿತ್ತು.
2018ರ ಎಪ್ರಿಲ್ ನಲ್ಲಿ ಭಾರತದ ವಿದೇಶೀ ವಿನಿಮಯ ಸಂಗ್ರಹ 426.028 ಬಿಲಿಯ ಡಾಲರ್ಗಳ ದಾಖಲೆಯ ಎತ್ತರವನ್ನು ತಲುಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್