ಇಬ್ಬರು ಮಹಿಳೆಯರಿಂದ ಸ್ಪೇಸ್ವಾಕ್
Team Udayavani, Oct 19, 2019, 5:56 AM IST
ವಾಷಿಂಗ್ಟನ್: ಇಬ್ಬರು ಮಹಿಳಾ ಗಗನಯಾತ್ರಿಗಳು ಸ್ಪೇಸ್ ವಾಕ್ ಮಾಡುವ ಮೂಲಕ ದಾಖಲೆ ಮಾಡಿದ್ದಾರೆ. ಈ ಹಿಂದೆ ಪುರುಷ ಮತ್ತು ಮಹಿಳೆ ಜೋಡಿ ಸ್ಪೇಸ್ ವಾಕ್ ಮಾಡಿತ್ತಾದರೂ, ಇದೇ ಮೊದಲ ಬಾರಿಗೆ ಮಹಿಳಾ ಜೋಡಿ ಈ ಸಾಹಸಗೈದಿದ್ದು ಇತಿಹಾಸವಾಗಿದೆ. ನಾಸಾದ ಕ್ರಿಸ್ಟೀನಾ ಕೋಚ್ ಮತ್ತು ಜೆಸ್ಸಿಕಾ ಮೇರ್ ಅವರೇ ಈ ದಾಖಲೆ ಮಾಡಿದವರು. ಮಾರ್ಚ್ನಲ್ಲೇ ಈ ಪ್ರಯೋಗ ನಡೆಯ ಬೇಕಿತ್ತಾದರೂ,
ಇಬ್ಬರು ಮಹಿಳೆಯರಿಗೆ ಹೊಂದುವ ಸ್ಪೇಸ್ ಸೂಟ್ ಸಿದ್ಧವಿಲ್ಲದ ಕಾರಣ ಮುಂದೂ ಡಲಾಗಿತ್ತು. ಬಾಹ್ಯಾಕಾಶ ನಡಿಗೆಯ ಮೂಲಕ ಬಾಹ್ಯಾಕಾಶ ಕೇಂದ್ರದ ಹಾಳಾದ ಬ್ಯಾಟರಿ ಬದಲಿಸುವ ಕೆಲಸವನ್ನು ಇಬ್ಬರೂ ಸೇರಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ