20 ವರ್ಷಗಳ ಸ್ವಾದಿಷ್ಟವಾದ Chicken Urval Fish Tandoori Hotel Swadesh Heritage
Team Udayavani, Oct 29, 2019, 10:19 AM IST
ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ಇರುವ Hotel Swadesh Heritage ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ Fish Tandoori ಹಾಗೂ Chicken Urval ನ ರುಚಿ ಅದ್ಭುತವಾಗಿರುತ್ತದೆ. Lodging ವ್ಯವಸ್ಥೆಯ ಜೊತೆ ಮದುವೆ ಕಾರ್ಯಕ್ರಮಗಳಿಗೆ ಭವ್ಯ ಸಭಾಂಗಣದ ವ್ಯವಸ್ಥೆ ಇದೆ.
Thank you for watching. Keep Eating Keep Watching ಖಾದ್ಯ ಖಜಾನೆ Comment your experience in Swadesh Heritage Udupi.
To get your food outlet featured at KADYAKAZANE, email us at [email protected].
ಖಾದ್ಯಖಜಾನೆಯ ಇನ್ನಷ್ಟು ವೀಡಿಯೊಗಳನ್ನು ವೀಕ್ಷಿಸಲು ಈ Link ಅನ್ನು Click ಮಾಡಿ – http://bit.ly/2R1XdXR