Lockdown : ಜನರಿಲ್ಲದೆ ಬಣಗುಡುತ್ತಿದೆ ಮೂಡುಬಿದಿರೆ ನಗರ
Team Udayavani, Apr 3, 2020, 7:32 PM IST
ಲಾಕ್ ಡೌನ್ ಆದೇಶದ ಹಿನ್ನೆಲೆ ಮೂಡುಬಿದಿರೆ ನಗರದಲ್ಲಿ ವಿರಳ ಜನಸಂದಣಿ ಕಂಡುಬಂದಿತು, ಬೆಳಗ್ಗಿನ ಹೊತ್ತು ಅಗತ್ಯ ವಸ್ತುಗಳನ್ನು ಕೊಳ್ಳಲು ಒಂದಷ್ಟು ಮಂದಿ ಓಡಾಟ ಮಾಡಿದರೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿರುವುದು ಕಂಡುಬಂತು ಉಳಿದೆಲ್ಲಾ ಕಡೆ ಜನರಿಲ್ಲದೆ ರಸ್ತೆಗಳು ಖಾಲಿ ಖಾಲಿಯಾಗಿದ್ದವು.