ಕೊರೊನಿಲ್ ಮಾರಾಟಕ್ಕೆ ಆಯುಷ್ ಇಲಾಖೆ ಅನುಮತಿ
Team Udayavani, Jul 2, 2020, 8:36 AM IST
ಹೊಸದಿಲ್ಲಿ: ಪತಂಜಲಿ ಸಂಸ್ಥೆಯ ಕೊರೊನಿಲ್ ಔಷಧವನ್ನು ಒಂದು “ರೋಗನಿರೋಧಕ ಶಕ್ತಿ ವರ್ಧಕ’ ಎಂದು ಮಾರಾಟಕ್ಕೆ ಆಯುಷ್ ಇಲಾಖೆ ಅನುಮತಿ ನೀಡಿದೆ. ಕೊರೊನಾ ಗುಣಪಡಿಸುವ ಔಷಧ ಎಂದು ಹೇಳಿಕೊಂಡೇ ವಾರದ ಹಿಂದೆ ಕೊರೊನಿಲ್ ಅನ್ನು ಬಿಡುಗಡೆ ಮಾಡಿದ್ದ ಪತಂಜಲಿ ಸಂಸ್ಥೆ, ಮಂಗಳವಾರ, ತಾನು ಕೊರೊನಾ ಗುಣಪಡಿಸುವ ಔಷಧ ತಯಾರಿಸೇ ಇಲ್ಲ. ಹಾಗೆಂದು ಎಲ್ಲೂ ಪ್ರಚಾರ ಕೂಡ ಮಾಡಿಲ್ಲ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈ ಉತ್ಪನ್ನವನ್ನು “ಕೊರೊನಾ ಔಷಧ’ ಎಂದು ಮಾರಾಟ ಮಾಡುವಂತಿಲ್ಲ ಮತ್ತು ಪ್ಯಾಕೇಜ್ ಮೇಲೆ ಕೊರೊನಾ ಎಂದಾಗಲಿ ಮುದ್ರಿಸುವಂತಿಲ್ಲ ಎಂದು ಆಯುಷ್ ಇಲಾಖೆ ಸ್ಪಷ್ಟ ಸೂಚನೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ