Sunday Lockdown : ಕಟಪಾಡಿ, ಉದ್ಯಾವರ ಪರಿಸರ ಬಹುತೇಕ ಸ್ತಬ್ದ
Team Udayavani, Jul 5, 2020, 11:37 AM IST
ಕಟಪಾಡಿ:ಭಾನುವಾರದ ಲಾಕ್ಡೌನ್ ಹಿನ್ನೆಲೆಯಲ್ಲಿ ಕಟಪಾಡಿ ಹಾಗೂ ಉದ್ಯಾವರ ಪೇಟೆ ಸಂಪೂರ್ಣ ಸ್ತಬ್ಧಗೊಂಡಿದ್ದು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಿಕ್ಷಾ ಸಹಿತ ಇತರ ಟೂರಿಸ್ಟ್ ವಾಹನಗಳು ದಿನಸಿ ಅಂಗಡಿಗಳು ಸಹಿತ ದಿನಬಳಕೆ ಬಹುತೇಕ ಅಂಗಡಿ ಮುಂಗ್ಗಟ್ಟುಗಳು ಕ್ಯಾಂಟೀನುಗಳು ಹೋಟೆಲುಗಳು ಮುಚ್ಚಿದ್ದವು.