ಮಿಹಿಕಾ ಬಜಾಜ್ ಲೆಹಂಗಾ ತಯಾರಿಕೆಗೆ 10 ಸಾವಿರ ಗಂಟೆ!
Team Udayavani, Aug 10, 2020, 11:20 AM IST
ಹೈದರಾಬಾದ್: ತೆಲುಗು ಚಿತ್ರನಟ ರಾಣಾ ದಗ್ಗು ಬಾಟಿ ಹಾಗೂ ಹೈದರಾಬಾದ್ನ ಉದ್ಯಮಿ ಮಿಹಿಕಾ ಬಜಾಜ್ ಅವರ ವಿವಾಹ, ಹೈದರಾಬಾದ್ನಲ್ಲಿ ಶನಿವಾರ ಅದ್ದೂರಿಯಾಗಿ ಜರಗಿತು. ಸಮಾರಂಭದಲ್ಲಿ ಮಿಹಿಕಾ ಬಜಾಜ್ ಅವರು ಧರಿಸಿದ್ದ ಕ್ರೀಮ್ ಹಾಗೂ ಸ್ವರ್ಣ ಬಣ್ಣದ ಲೆಹಂಗಾ ಎಲ್ಲರ ಗಮನ ಸೆಳೆಯಿತು. ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ ಈ ಲೆಹಂಗಾವನ್ನು ವಿನ್ಯಾಸಗೊಳಿಸಿದ್ದು, ಇದನ್ನು ಸಿದ್ಧಪಡಿಸಲು 10 ಸಾವಿರ ಗಂಟೆಗಳು ಬೇಕಾದವು ಎಂದು ಖನ್ನಾ ಅವರೇ ತಿಳಿಸಿದ್ದಾರೆ. ಚಿಕಂಕಾರಿ ಎಂಬ ಸೀರೆಯ ಶೈಲಿಯಲ್ಲೇ ಲೆಹಂಗಾ ವಿನ್ಯಾಸಗೊಳಿಸಲು ತೀರ್ಮಾನಿಸಲಾಗಿತ್ತು. ಹಾಗಾಗಿ, ಲೆಹಂಗಾವನ್ನು ಕೈಯ್ನಾರೆ ಸಿದ್ಧಪಡಿಸಬೇಕಿದ್ದರಿಂದ ಹಲವಾರು ಕುಸುರಿ ಕೆಲಸಗಾರರು ಸುಮಾರು 10,000 ಗಂಟೆಗಳ ಕಾಲ ಶ್ರಮಿಸಿ ಈ ಲೆಹಂಗಾವನ್ನು ಸಿದ್ಧಪಡಿಸಿದರು ಎಂದು ಖನ್ನಾ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
MUST WATCH
ಹೊಸ ಸೇರ್ಪಡೆ
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ