ಸರಳವಾಗಿ ಹಾಗೂ ದೇಶದ ಗೌರವಕ್ಕೆ ಚ್ಯುತಿ ಬಾರದ ಸ್ವಾತಂತ್ರ್ಯೋತ್ಸವ ನಮ್ಮದಾಗಲಿ:Vibha KR
Team Udayavani, Aug 15, 2020, 3:13 PM IST
ನಮ್ಮ ದೇಶ ಬ್ರಿಟಿಷರಿಂದ ಮುಕ್ತಿಹೊಂದಿದಂತೆ ನಾವು ಕೋವಿಡ್ ನಿಂದಲೂ ಮುಕ್ತಿಯನ್ನು ಪಡೆದು ಮುಂದಿನ ವರ್ಷದಿಂದ ಸ್ವಾತಂತ್ರ್ಯ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಅಳದಂಗಡಿ ಸೆಂಟ್ ಪೀಟರ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ವಿಭಾ.ಕೆ. ಆರ್ ಉದಯವಾಣಿ ಜೊತೆ ಹಂಚಿಕೊಂಡಿದ್ದು ಹೀಗೆ …