ಹಳ್ಳಿ ಹುಡುಗಿಯ ಕಲರ್‌ ಫ‌ುಲ್‌ ಲೈಫ್

Team Udayavani, Aug 31, 2020, 11:20 AM IST

Colorful

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹಳ್ಳಿ ಎಂದರೆ ಎಲ್ಲರ ಮನಸ್ಸಲ್ಲೂ ಉಲ್ಲಾಸ ಮೂಡಿಸುವಂತಹ ವಾತಾವರಣ.

ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಿಯೇ ಆದರೂ ನನ್ನ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ಅನಿವಾರ್ಯವಾಗಿತ್ತು.

ಹಳ್ಳಿ ಜೀವನಕ್ಕೆ ಹೊಂದಿಕೊಂಡಿದ ನಾನು. ಹೊಸ ಪ್ರಪಂಚಕ್ಕೆ ಹೊಂದಿಕೂಳ್ಳುವುದು ಸ್ವಲ್ಪ ಕಷ್ಟವಾಗಿತ್ತು.

ನಾನು ಕಂಡ ಎಲ್ಲ ಸನ್ನಿವೇಶಗಳು ಒಂದು ಮಾಯ ಪ್ರಪಂಚವಾಗಿ ಕಾಣಿಸಿತ್ತು. ಅಲ್ಲಿನ ಜನರ ಜೀವನ ಶೈಲಿಯು ನೋಡಿ ನನಗೆ ಆಶ್ಚರ್ಯವಾಗಿತ್ತು.

ಸಾವಿರಾರು ಆಸೆಗಳ ಗೋಪುರ ಕಟ್ಟಿಕೊಂಡು ಕಾಲಿಟ್ಟೆ. ಯಾವುದೋ ಗೊತ್ತಿಲ್ಲದ ಪ್ರಪಂಚಕ್ಕೆ ಬಂದಿರುವನೆಂಬ ಭಾವ ಮೂಡಿತ್ತು.

ಮೊದಲ ದಿವಸ ಕಾಲೇಜಿಗೆ ಹೋಗಿದ್ದಾಗ ಸ್ನೇಹಿತರೆಲ್ಲರೂ ಅವ‌ರವರ ಲೋಕದಲ್ಲಿ ಮಗ್ನರಾಗಿದ್ದರು.ಅವರನ್ನು ನೋಡಿದರೆ ಯಾವುದೋ ಅನ್ಯ ಲೋಕದ ಪ್ರಾಣಿಗಳಂತೆ ಕಾಣತೊಡಗಿದ್ದರು. ಅವರನ್ನು ನೋಡುತ್ತಿದ್ದಂತೆ ಮುಂದೆ ಹೇಗೆ ಇವರೊಂದಿಗೆ ಸ್ನೇಹ ಬೆಸೆಯುವುದು ಎಂಬ ಆತಂಕ ಹುಟ್ಟಿತು. ದಿನಗಳು ಉರುಳುತ್ತಿದ್ದಂತೆ ಅವರೊಂದಿಗೆ ಸ್ನೇಹ ಬೆಳೆಯಿತು.

ನಾನು ಅವರ ಜೀವನ ಶೈಲಿಗೆ ಹೊಂದಿಕೊಳ್ಳಲು ಅಭ್ಯಾಸ ಮಾಡಿಕೊಂಡೆ. ಎಲ್ಲವೂ ಹೊಸದಾದರೂ ಮನಸ್ಸಿಗೆ ತಂಬಾ ಖುಷಿ ಯಾಗುತಿತ್ತು. ನಾನು ನನ್ನ ಗೆಳೆಯರು ಸೇರಿ ಸಿನೆಮಾ, ಲಾಂಗ್‌ ಡ್ರೈವ್‌ ಎಂದೆಲ್ಲ ಕಾಲಕಳೆಯುತ್ತಿದ್ದೆವು. ಅದರ ಜತೆಗೆ ಓದಿನ ಕಡೆಗೂ ಗಮನ ಹರಿಸುತ್ತಿದ್ದವು. ಜೀವನದ ನನ್ನ ಗುರಿ ತಲುಪಲು ಗುರುಗಳು ಮಾರ್ಗದರ್ಶಕರಾಗಿ ಸಲಹೆ ನೀಡುತ್ತಿದ್ದರು. ಇಂತಹ ಹೊಸ ಹೊಸ ಅನುಭವಗಳು ನನ್ನ ಜೀವನದಲ್ಲಿ ಹಲವಾರು ಬಣ್ಣಗಳ ರೂಪದಲ್ಲಿ ಪ್ರಭಾವ ಬೀರಿವೆ.

ಈ ಮುಗ್ಧ ಮನಸ್ಸಿನಲ್ಲಿ ಪ್ರತಿಯೊಬ್ಬರು ಕಾಮನ ಬಿಲ್ಲಿನ ಬಣ್ಣಗಳಂತೆ ಎಂದಿಗೂ ಮರೆಯಲಾಗದ ನೆನಪುಗಳನ್ನು ಚೆಲ್ಲಿದ್ದಾರೆ. ಇನ್ನೂ ನನ್ನ ಗೆಳೆಯರು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬಂದು ಚಿರಪರಿಚಿತರಾಗಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವ ಸುಂದರ ಸಂಬಂಧವೇ ಸ್ನೇಹ.

 ಸವಿತಾ ಜಿ., ತುಮಕೂರು ವಿಶ್ವವಿದ್ಯಾನಿಲಯ 

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.