ದುಬೈನಲ್ಲಿ ಕೇರಳ ನವದಂಪತಿಯ ಡ್ರೈವ್ ಬೈ ವೆಡ್ಡಿಂಗ್! ಕಾರಲ್ಲೇ ಕುಳಿತು ಹಾರೈಸಿದ ಅತಿಥಿಗಳು
Team Udayavani, Nov 15, 2020, 10:35 PM IST
ದುಬೈ: ಭಾರತೀಯ ಮೂಲದ ವಧು-ವರರಿಬ್ಬರು ತಮ್ಮ ಮದುವೆ ರಿಸೆಪ್ಶನ್ ಸಮಯದಲ್ಲಿ ಸಾಮಾಜಿಕ ಅಂತರ ಪಾಲನೆಗೆ ಕಂಡುಕೊಂಡ ವಿಧಾನ ಈಗ ಸುದ್ದಿಯಾಗುತ್ತಿದೆ. ಅತಿಥಿಗಳೆಲ್ಲ ತಮ್ಮ ಕಾರಿನಲ್ಲೇ ಕುಳಿತು ಇವರಿಬ್ಬರಿಗೂ ಹಾರೈಸಿದ್ದಾರೆ.
ಮೊಹಮ್ಮದ್ ಜಝೆಮ್ ಮತ್ತು ಅಲ್ಮಾಸ್ ಅಹ್ಮದ್ರ ಮದುವೆ ರಿಸೆಪ್ಶನ್, ದುಬೈನಲ್ಲಿರುವ ಅವರ ಮನೆಯಲ್ಲೇ ನಡೆದಿತ್ತು. ಮದುವೆಗೆ ಬರಲಾಗದವರನ್ನು ರಿಸೆಪ್ಶನ್ಗೆ ಆಹ್ವಾನಿಸಲಾಗಿತ್ತಾದರೂ, ಅವರಿಗೆ ಮನೆಯಲ್ಲಿ ಎಂಟ್ರಿ ನಿಷೇಧಿಸಲಾಗಿತ್ತು. ಅತಿಥಿಗಳು ಮನೆಯ ಹೊರಗೇ ಕಾರಲ್ಲಿ ಕುಳಿತು ಇಬ್ಬರಿಗೂ ಶುಭ ಹಾರೈಸಿ ಮುಂದೆ ಸಾಗಿದರು. ಇನ್ನು ಟ್ರಾಫಿಕ್ ಜಾಮ್ ಆಗಬಾರದು ಎನ್ನುವ ಕಾರಣಕ್ಕೆ ಪ್ರತಿ ಅತಿಥಿಗಳು ಕೆಲವೇ ಕ್ಷಣ ಕಾರನ್ನು ಮನೆಮುಂದೆ ನಿಲ್ಲಿಸಿ, ಅಲ್ಲಿ ಕುಳಿತೇ ಫೋಟೋ ತೆಗೆಸಿಕೊಂಡು, ಶುಭಹಾರೈಸಿ ಹೊರಟರಂತೆ!
ಇದನ್ನೂ ಓದಿ:ಭಾರತದ ವಿರುದ್ಧ ಸಾಕ್ಷ್ಯಗಳು ಪಾಕ್ನ ಕಟ್ಟುಕತೆ: ಅನುರಾಗ್ ಶ್ರೀವಾಸ್ತವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ