MCA ವಿದ್ಯಾರ್ಥಿಯಿಂದ ನೂತನ ಆವಿಷ್ಕಾರ: ಕೋಳಿ ಮೊಟ್ಟೆಯಿಂದ ಮರಿ ಮಾಡಿಸುವ ಯಂತ್ರ | Udayavani
Team Udayavani, Dec 14, 2020, 5:20 PM IST
ಲಾಕ್ಡೌನ್ ಸಮಯದಲ್ಲಿ ಕೋಳಿ ಮೊಟ್ಟೆಯಿಂದ ಮರಿ ಮಾಡಿಸುವ ಯಂತ್ರವನ್ನು ಆವಿಷ್ಕರಿಸಿದ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಕುಂದಾಪುರದ ಬೇಳೂರಿನ ಕೀರ್ತಿ ಕುಮಾರ್ ಶೆಟ್ಟಿ ಅವರ ಕುರಿತ ಚುಟುಕು ವಿಡಿಯೋ ನಿಮ್ಮಮುಂದೆ.