ಬಿ.ಆರ್. ಶೆಟ್ಟಿ ಒಡೆತನದ ಫಿನಾಬ್ಲಿರ್ ಪಿಎಲ್ಸಿ ಸಂಸ್ಥೆ 73 ರೂ.ಗೆ ಮಾರಾಟ!
Team Udayavani, Dec 20, 2020, 11:41 AM IST
ದುಬಾೖ: ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ಖ್ಯಾತ ಉದ್ಯಮಿ ಬಿ.ಆರ್. ಶೆಟ್ಟಿ ಒಡೆತನದ
ಫಿನಾಬ್ಲಿರ್ ಪಿಎಲ್ಸಿ ಸಂಸ್ಥೆ ಕೇವಲ 1 ಡಾಲರ್ಗೆ (73.61 ರೂ.) ಮಾರಾಟವಾಗಿದೆ! ಇಸ್ರೇಲ್- ಯುಎಇ ಒಕ್ಕೂಟದ ಗ್ಲೋಬಲ್ ಫಿನ್ಟೆಕ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್ (ಜಿಎಫ್ಐಎಚ್) ಸಂಸ್ಥೆ ಫಿನಾ ಬ್ಲಿರ್ ಪಿಎಲ್ಸಿಯನ್ನು ಖರೀದಿಸಿದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಬಿ.ಆರ್. ಶೆಟ್ಟಿ ಅವರ ಸಂಸ್ಥೆಯ ಮೌಲ್ಯ 2 ಬಿ. ಡಾಲರ್ ಇತ್ತು. ಆದರೆ ಎಪ್ರಿಲ್ನ ವರದಿ ಯಂತೆ ಫಿನಾಬ್ಲಿರ್ 1 ಬಿ. ಡಾಲರ್ಗೂ ಅಧಿಕ ಸಾಲ ಹೊಂದಿದ್ದು, ಸಂಸ್ಥೆ ದಿವಾಳಿಯಾಗುವುದನ್ನು ತಪ್ಪಿ ಸಲು ಮಾರಾಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ