Ram Mandir ಒಡಿಶಾದ ವಸ್ತು ಸಂಗ್ರಹಕಾರನಿಂದ ಬಿಲ್ಲು ಬಾಣ
Team Udayavani, Jan 13, 2024, 5:55 AM IST
ಭುವನೇಶ್ವರ: ಒಡಿಶಾದ ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹಕಾರ ಸುದರ್ಶನ ಸಾಹೂ ಎಂಬವರು ಶ್ರೀರಾಮನಿಗಾಗಿ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ. ಶ್ರೀರಾಮ ಹೊಂದಿದ್ದ ಕೋದಂಡ ಎಂಬ ಬಿಲ್ಲಿನ ಮಾದರಿಯಲ್ಲಿ ತಾಮ್ರದಿಂದ ಸಿದ್ಧಗೊಳಿಸಿದ ವಿಶೇಷ ಬಿಲ್ಲು ಮತ್ತು ಬಾಣವನ್ನು ಅವರು ಸಂಗ್ರಹಿಸಿದ್ದಾರೆ. ಅದು 2 ಅಡಿ ಉದ್ದ 1.5 ಅಡಿ ಅಗಲ ಹೊಂದಿದೆ. ಜತೆಗೆ 2 ಕೆ.ಜಿ. ತೂಕ ಹೊಂದಿದೆ. ಈ ವಿಶೇಷ ಬಿಲ್ಲು ಮತ್ತು ಬಾಣಕ್ಕೆ ಮಯೂರ್ಕಾಂತಿಯ ಎಂಬ ಹೆಸರು ಇರಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ