ಫ್ಲಮಿಂಗೋ ಸೆಲೆಬ್ರಿಟಿಸ್ ಕ್ಯಾಲೆಂಡರ್ ಬಿಡುಗಡೆ
Team Udayavani, Feb 5, 2018, 11:24 AM IST
ಹಿರಿಯ ಕಲಾವಿದೆ ಜಯಂತಿ ಅವರು ಇತ್ತೀಚೆಗೆ ಫ್ಲಮಿಂಗೋ ನಟನಾ ಶಾಲೆಯ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ, ನಟನಾ ಶಾಲೆ ವಿದ್ಯಾರ್ಥಿಗಳಿಗೆ ಶುಭಕೋರಿದರು. “ಕಲಾವಿದರಾಗಬೇಕು ಎಂದು ಬಯಸುವ ವಿದ್ಯಾರ್ಥಿಗಳಿಗೆ ಮೊದಲು ಶ್ರದ್ಧೆ, ತಾಳ್ಮೆಯ ಗುಣ ಇರಬೇಕು. ಆಗ ಮಾತ್ರ, ಕಲಾವಿದರಾಗಿ ರೂಪಗೊಳ್ಳಲು ಸಾಧ್ಯ.
ಕಲಾವಿದರಿಗೆ ಎಷ್ಟು ಕಲಿತರು ಕಲಿಯುತ್ತಲೇ ಇರಬೇಕು ಎಂಬ ಭಾವನೆ ಇರುತ್ತೆ. ನಟನೆ ಎಂಬುದು ಸಮುದ್ರವಿದ್ದಂತೆ. ಇಲ್ಲಿ ಕಲಿಕೆ ಎಂಬುದು ಬಹಳ ಮುಖ್ಯ. ಎಲ್ಲರೂ ಆಸಕ್ತಿಯಿಂದ ಕಲಿತು, ಕಲೆಗೆ ಗೌರವ ಕೊಡಬೇಕು ಎಂದು ಕಿವಿಮಾತು ಹೇಳಿದರಲ್ಲದೆ, ಹಿಂದಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಿರ್ದೇಶಕ ಮೋಹನ್, ರೇಖಾದಾಸ್, ಸರಿಗಮ ವಿಜಿ ಅವರು ತಮ್ಮ ಅನುಭವ ಹಂಚಿಕೊಂಡರು. ಇದೇ ವೇಳೆ ಸಂಸ್ಥೆಯ ಮುಖ್ಯಸ್ಥ ಧವನ್ ಸೋಹ ಅವರು 2018ರ “ಫ್ಲಮಿಂಗೋ ಸೆಲೆಬ್ರಿಟಿಸ್ ಕ್ಯಾಲೆಂಡರ್ ಹೊರತಂದ ಬಗೆ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ