Reality Show; ಸ್ಟಾರ್ ಸುವರ್ಣದಲ್ಲಿ ‘ಜಾಕ್ ಪಾಟ್’
Team Udayavani, Nov 27, 2023, 3:27 PM IST
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಗೇಮ್ ಶೋ ಸುವರ್ಣ ಜಾಕ್ಪಾಟ್ ಆರಂಭವಾಗಿದೆ. “ಜಾಕ್ ಪಾಟ್’ ಇದೊಂದು ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಶೋ.
ಇಲ್ಲಿ ಭಾಗವಹಿಸುವ ಪ್ರತಿ ಸೆಲೆಬ್ರಿಟಿಗಳು ಆಟದ ಜೊತೆ 50 ಲಕ್ಷ ರೂಪಾಯಿ ಬೆಲೆಬಾಳುವ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಲ್ಯಾಪ್ ಟಾಪ್, ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಇನ್ನಿತರ ಗೃಹಉಪಯೋಗಿ ವಸ್ತುಗಳನ್ನು ಪಡೆಯುವ ಅವಕಾಶ ಗಳಿಸುತ್ತಾರೆ. ಆದರೆ ನೀಡಿರುವ ಮಂತ್ರವನ್ನು ಸರಿಯಾಗಿ ಹೇಳಿದರೆ ಮಾತ್ರ ಅವರು ಆಯ್ಕೆ ಮಾಡಿದ ವಸ್ತುಗಳನ್ನು ಗೆಲ್ಲುತ್ತಾರೆ.
ಇದೊಂತರ ತಾರೆಯರಿಗೆ ಆಟದ ಜೊತೆ ನೆನಪಿನ ಶಕ್ತಿಗೆ ಸವಾಲೊಡ್ಡುವ ಗೇಮ್ ಶೋ.. ಪ್ರತಿ ವಾರ 2 ತಂಡಗಳು ಭಾಗವಹಿಸುತ್ತದೆ. ಬಾಗ್ಲು ತೆಗಿಯೇ ಸೇಸಮ್ಮ ಎಂಬ ಬರಹದಡಿ ಶುರುವಾಗುತ್ತಿದೆ.
ಈಗಾಗಲೇ “ಸುವರ್ಣ ಜಾಕ್ಪಾಟ್’ ಆರಂಭವಾಗಿದ್ದು, ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಅನುಪಮಾ ಗೌಡ ಈ ಶೋನ ನಿರೂಪಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು