ವಿಲನ್ ತಂಡ ಸೇರಿಕೊಂಡ ಶಿವಣ್ಣ
Team Udayavani, Jul 18, 2017, 10:43 AM IST
“ದಿ ವಿಲನ್’ ಚಿತ್ರ ಆರಂಭವಾಗಿ ತುಂಬಾ ದಿನಗಳಾದರೂ ಶಿವರಾಜಕುಮಾರ್ ಚಿತ್ರತಂಡ ಸೇರಿಕೊಳ್ಳದೇ ಇರುವುದರಿಂದ ಅವರ ಅಭಿಮಾನಿಗಳಲ್ಲಿ ಒಂದು ಸಂದೇಹ ಮೂಡಿತ್ತು. ಅದು ಚಿತ್ರದಲ್ಲಿ ಶಿವರಾಜಕುಮಾರ್ ನಟಿಸ್ತಾರೋ, ಇಲ್ಲವೋ ಎಂಬುದು.
ಅದಕ್ಕೆ ಇತ್ತೀಚೆಗೆ ಪ್ರೇಮ್, “ನೋ ಡೌಟ್, ಶಿವಣ್ಣ ನಟಿಸ್ತಾರೆ, ಲಂಡನ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದ್ದರು. ಅದರಂತೆ ಶಿವರಾಜಕುಮಾರ್ ಲಂಡನ್ನಲ್ಲಿ ನಡೆಯುತ್ತಿರುವ “ದಿ ವಿಲನ್’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ “ದಿ ವಿಲನ್’ ತಂಡದ ಸದಸ್ಯರೆಲ್ಲರೂ ಒಟ್ಟಾಗಿದ್ದಾರೆ.
ಲಂಡನ್ನ “ದಿ ವಿಲನ್’ ಸೆಟ್ನಲ್ಲಿ ಶಿವರಾಜಕುಮಾರ್ ಉದ್ದ ಕೂದಲಿನ ಗೆಟಪ್ನಲ್ಲಿರುವ ಫೋಟೋವೊಂದನ್ನು ಚಿತ್ರತಂಡ ಅಪ್ಲೋಡ್ ಮಾಡಿದೆ. ಮೇಲ್ನೊಟಕ್ಕೆ ಶಿವರಾಜಕುಮಾರ್ ಅವರ ಹೇರ್ಸ್ಟೈಲ್ “ಜೋಗಿ’ ಸಿನಿಮಾದ ಗೆಟಪ್ ಅನ್ನು ನೆನಪಿಸುತ್ತಿದ್ದು, ಅವರ ಪಾತ್ರ ಯಾವ ತರಹ ಇರುತ್ತದೆ ಎಂಬುದನ್ನು ತಿಳದುಕೊಳ್ಳಲು ಇನ್ನೂ ಸಾಕಷ್ಟು ಸಮಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್