ಒಂದೇ ಹೋಟೆಲ್ ನಿಂದ ಹೊರ ಬಂದ ಸಾರಾ ಆಲಿ – ಶುಭಮನ್ ಗಿಲ್! ಡೇಟಿಂಗ್ ವದಂತಿ ಮತ್ತೆ ವೈರಲ್
Team Udayavani, Oct 15, 2022, 4:17 PM IST
ನವದಹೆಲಿ: ಸೆಲೆಬ್ರಿಟಿಗಳ ಬಗ್ಗೆ ಗಾಳಿ ಸುದ್ದಿಗಳು ಹಬ್ಬುತ್ತಿರುತ್ತದೆ. ಇತ್ತೀಚೆಗಷ್ಟೇ ಕ್ರಿಕೆಟಿಗ ಶುಭಮನ್ ಗಿಲ್ ಹಾಗೂ ನಟಿ ಸಾರಾ ಆಲಿ ಖಾನ್ ನಡುವಿನ ಲವ್ವಿಡವ್ವಿ ಬಗ್ಗೆ ಸುದ್ದಿಯಾಗಿತ್ತು. ಇಬ್ಬರು ರೆಸ್ಟೋರೆಂಟ್ ವೊಂದರಲ್ಲಿ ಜೊತೆಯಾಗಿ ಡಿನ್ನರ್ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿತ್ತು.
ನಟಿ ಸಾರಾ ಆಲಿ ಖಾನ್ – ಕ್ರಿಕೆಟಿಗೆ ಶುಭಮನ್ ಗಿಲ್ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತು ಚರ್ಚೆಯಲ್ಲಿ ಇರುವಾಗಲೇ, ದಿಲ್ಲಿಯ ಹೋಟೆಲ್ ವೊಂದರಿಂದ ಸಾರಾ – ಗಿಲ್ ಹೊರ ಬರುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಸೆಳೆದಿದೆ. ಇದರೊಂದಿಗೆ ಫ್ಲೈಟ್ ನಲ್ಲಿ ಸಾರಾ ಆಲಿ ಖಾನ್ ಶುಭಮನ್ ಗಿಲ್ ಪಕ್ಕ ಕುಳಿತಿರುವ ದೃಶ್ಯವೂ ವೈರಲ್ ಆಗಿದೆ.
ದಿಲ್ಲಿಯ ಹೋಟೆಲ್ ವೊಂದರಿಂದ ಶುಭಮನ್ ಗಿಲ್ ತನ್ನ ಲಗೇಜ್ ಹಿಡಿದುಕೊಂಡು ಹೊರ ಬಂದಿದ್ದು, ಅದೇ ಹೋಟೆಲ್ ನಿಂದ ನಟಿ ಸಾರಾ ಆಲಿ ಖಾನ್ ಅವರು ಕೂಡ ಅದೇ ಸಮದಲ್ಲಿ ಹೊರಗೆ ಬಂದಿದ್ದಾರೆ. ಇದಾದ ಬಳಿಕ ವಿಮಾನದಲ್ಲಿ ಸಾರಾ ಆಲಿ ಖಾನ್ ಅಭಿಮಾನಿಯೊಬ್ಬರು ಸೆಲ್ಫೀ ಕ್ಲಿಕ್ಕಿಸಿಕೊಂಡು, ವ್ಯಕ್ತಿಯೊಬ್ಬರ ಪಕ್ಕ ಕುಳಿತಿದ್ದರು. ಆ ವ್ಯಕ್ತಿ ನೋಡಲು ಗಿಲ್ ಹಾಗೆ ವಿಡಿಯೋದಲ್ಲಿ ಕಾಣುತ್ತಿದ್ದು, ಇದು ಕ್ರಿಕೆಟಿಗ ಶುಭಮನ್ ಗಿಲ್ ಅವರೇ ಎಂದು ನೆಟ್ಟಿಗರು ವಿಡಿಯೋಗೆ ನಾನಾ ಕಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ.
ಈ ಹಿಂದೆ ಸಚಿನ್ ಪುತ್ರಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಸಾರಾ ಆಲಿ ಖಾನ್ ಕಾರ್ತಿಕ್ ಆರ್ಯನ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದರು ಎಂದು ವರದಿ ತಿಳಿಸಿದೆ.
Sara & Shubman Gill spotted together in Hotel & flight ? pic.twitter.com/AjVBCOaOTW
— Cricpedia (@_Cricpedia) October 13, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?