ಟಾಟಾ ಮೋಟರ್ಸ್‌ನಿಂದ ಮಧ್ಯಮ, ಭಾರೀ ವಾಹನಗಳಿಗೆ ವಾರಂಟಿ ಘೋಷಣೆ

Team Udayavani, Jan 13, 2018, 11:54 AM IST

tata-motors.jpg

ಬೆಂಗಳೂರು: ದೇಶದ ಹೆಸರಾಂತ ಟಾಟಾ ಮೋಟರ್ಸ್‌ ತನ್ನ ಗ್ರಾಹಕರಿಗೆ 2018ರ ನೂತನ ವರ್ಷದ ಕೊಡುಗೆಯಾಗಿ ‘ಬೆಸ್ಟ್‌-ಇನ್‌-ಕ್ಲಾಸ್‌’ ವಾರಂಟಿ ಎಂಬ ಹೊಸ ಯೋಜನೆ ಮೊದಲ ಬಾರಿಗೆ ಪರಿಚಯಿಸಿದೆ. ಈ ಯೋಜನೆಯಡಿ ಟಾಟಾ ಮೋಟರ್ಸ್‌ ಟ್ರಾಕ್ಟರ್‌-ಟ್ರೇಲರ್‌ಗಳು, 16ಟನ್‌ ಮಲ್ಟಿ ಆ್ಯಕ್ಸೆಲ್‌ ಟ್ರಕ್‌ಗಳು, ಟಿಪ್ಪರ್‌ಗಳು ಮತ್ತು ಜಿವಿಡಬ್ಲೂÂ ವಾಹನಗಳಿಗೆ ಆರು ವರ್ಷಗಳ ವಾರಂಟಿ ನೀಡುತ್ತಿದೆ.

ಸಂಸ್ಥೆಯ ವಾಣಿಜ್ಯ ವಾಹನಗಳ ವ್ಯವಹಾರ ವಿಭಾಗದ ಮುಖ್ಯಸ್ಥ ಗಿರೀಶ್‌ ವಾಘ ಅವರು ಮಾತನಾಡಿ, 70ಕ್ಕೂ ಹೆಚ್ಚು ವರ್ಷಗಳಿಂದಲೂ ವಾಹನ ತಯಾರಿಕೆಯಲ್ಲಿ ತೊಡಗಿರುವ ಟಾಟಾ ಮೋಟರ್ಸ್‌ ಹೊಸ ತಂತ್ರಜ್ಞಾನಗಳ ಅಳವಡಿಕೆ, ಹೊಸ ಉತ್ಪನ್ನಗಳ ಪರಿಚಯ ಮತ್ತು ಮೌಲ್ಯವರ್ಧಿತ ಸೇವೆಗಳಿಗೆ ಹೆಸರುವಾಸಿಯಾಗಿದೆ. ಎಂ ಆ್ಯಂಡ್‌ ಎಚ್‌ಸಿವಿ ಶ್ರೇಣಿಯ ವಾಹನಗಳಿಗೆ ಈಗ ಪರಿಚಯಿಸಿರುವ 6 ವರ್ಷಗಳ ವಾರಂಟಿ ಯೋಜನೆ ಕಂಪನಿಯ ಮತ್ತೂಂದು ಮೊದಲ ಹೆಜ್ಜೆಯಾಗಿದೆ ಎಂದರು.

ಇದರ ಜತೆಯಲ್ಲಿ ಡ್ರೈವ್‌ಲೈನ್ಸ್‌ (ಎಂಜಿನ್‌, ಗಿಯರ್‌ಬಾಕ್ಸ್‌ ಹಾಗೂ ರಿಯರ್‌ ಆಕ್ಸೆಲ್‌)ಗೆ ಸ್ಟಾÂಂಡರ್‌x ಕೊಡುಗೆ ಇರಲಿದ್ದು, ಎಲ್ಲ ವಾಹನಗಳಿಗೆ ಇದ್ದ ವಾರಂಟಿ ಅವಧಿಯನ್ನು 24 ತಿಂಗಳಿಂದ 36 ತಿಂಗಳಿಗೆ ವಿಸ್ತರಿಸಲಾಗಿದೆ. ಅಲ್ಲದೆ, ಈ ಸುದೀರ್ಘ‌ ಅವಧಿಯ ವಾರಂಟಿಯೊಂದಿಗೆ ಆನ್ಯುವಲ್‌ ಮೆಂಟೆನೆನ್ಸ್‌ ಕಾಂಟ್ರಾÂಕ್ಟ್ (ಎಎಂಸಿ) ಮೂಲಕ ನಮ್ಮ ಗ್ರಾಹಕರಿಗೆ ನೆಮ್ಮದಿ ನೀಡಲಿದ್ದೇವೆ. ಒಟ್ಟಾರೆ ಗ್ರಾಹಕರಿಗೆ ಒಳ್ಳೆಯ ಲಾಭ ತಂದುಕೊಡುವುದು ಕಂಪನಿಯ ಉದ್ದೇಶ. ಬೆಸ್ಟ್‌ ಇನ್‌ ಕ್ಲಾಸ್‌ ವಾರಂಟಿ ಸೌಲಭ್ಯ ಪ್ರತಿ 50 ಕಿ.ಮೀ.ಗೆ ಒಂದರಂತಿರುವ ದೇಶದ ಎಲ್ಲ 1800ಕ್ಕೂ ಹೆಚ್ಚು ಟಚ್‌ ಪಾಯಿಂಟ್‌ಗಳಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದರು.

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.