ಮಹಿಂದ್ರಾದಿಂದ ಹೊಸ ಕಾರು


Team Udayavani, Apr 21, 2018, 11:56 AM IST

MAHINDRA-NEW-XUV-500.jpg

ಬೆಂಗಳೂರು: ಆಟೋಮೋಟಿವ್‌ ಕ್ಷೇತ್ರದ ಖ್ಯಾತ ಸಂಸ್ಥೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ (ಎಂಆ್ಯಂಡ್‌ಎಂ) ಹೊಸ ವಿನ್ಯಾಸದ, ಅತ್ಯಾಕರ್ಷಕ ಒಳಾಂಗಣ ವಿನ್ಯಾಸದಿಂದ ಕೂಡಿರುವ, ವರ್ಧಿತ ಶಕ್ತಿ ಮತ್ತು ಟಾರ್ಕ್‌ ಪ್ರಿಮೀಯಂ ಎಸ್‌ಯುವಿ ವಿಭಾಗದ ನೂತನ ಮಹೀಂದ್ರಾ ಎಕ್ಸ್‌ಯುವಿ500 ವಿಲಾಸಿ ವಾಹನವನ್ನು ಬಿಡುಗಡೆ ಮಾಡಿದೆ.

ಇತೀ¤ಚೆಗೆ ನಗರದಲ್ಲಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸಂಸ್ಥೆಯ ಆಟೋಮೋಟಿವ್‌ ಸೆಕ್ಟರ್‌ ಅಧ್ಯಕ್ಷ ರಾಜನ್‌ ವಧೇರಾ ಅವರು ನೂತನ ವಾಹನವನ್ನು ಅನಾವರಣಗೊಳಿಸಿದರು. ಎಸ್‌ಯುವಿ ವಿಭಾಗದಲ್ಲಿ 2011ರಿಂದ ಬಹಳಷ್ಟು ಬದಲಾವಣೆಗಳ ಮೂಲಕ ಅತ್ಯಾಧುನಿಕ ಎಕ್ಸ್‌ಯುವಿ500 ವಾಹನವನ್ನು ಬಿಡುಗಡೆ ಮಾಡಿದ್ದೇವೆ.

ಇದರಲ್ಲಿ ಹೈಟೆಕ್‌ ವೈಶಿಷ್ಟಗಳು ಹಾಗೂ ಮೇಲ್ದರ್ಜೆಯ ತಂತ್ರಜ್ಞಾನದೊಂದಿಗೆ ಸಾಟಿಯಿಲ್ಲದ ಉತ್ತಮ ದರ್ಜೆಯ ಸುರಕ್ಷತೆಯುಳ್ಳ  ವಾಹನ ಇದಾಗಿದೆ. ಪ್ರಿಮೀಯಂ ಎಸ್‌ಯುವಿ ಸೆಗೆ¾ಂಟ್‌ನಿಂದ ಸೃಷ್ಟಿಸಲ್ಪಟ್ಟ ಎಕ್ಸ್‌ಯುವಿ500 ಕೇವಲ 12 ರಿಂದ 18 ಲಕ್ಷ ರೂ. ಸರಣಿಯ ವಾಹನಗಳಲ್ಲಿ ಮುಂದಾಳತ್ವ ವಹಿಸಿದೆ. ಭಾರತದ ಎಕ್ಸ್‌ಯುವಿ ಕ್ಷೇತ್ರದಲ್ಲಿ  ಮೈಲಿಗಲ್ಲು ಸಾಧಿಸುವ ಐಷಾರಾಮಿ ವಾಹನ ಇದಾಗಿದೆ ಎಂದು ತಿಳಿಸಿದರು.

ಎಲ್‌ಇಡಿ ಡಿಆರ್‌ಎಲ್‌, ಫಾಗ್‌ ಲ್ಯಾಂಪ್ಸ್‌, ಡೈಮಂಡ್‌ ಕಟ್‌ 45.72 ಸೆಂ.ಮೀ. ಅಲಾಯ್‌ ವೀØಲ್ಸ್‌, ಅತ್ಯುತ್ತಮ ಒಳಾಂಗಣ, ಲೆದರ್‌ ಸೀಟ್ಸ್‌, ಎಂಹಾಕ್‌155 ಹೈ-ಪವರ್‌ ಎಂಜಿನ್‌, ಉತ್ತಮ ದರ್ಜೆಯ 6 ಏರ್‌ಬ್ಯಾಗ್ಸ್‌ ಸುರಕ್ಷಾ ವ್ಯವಸ್ಥೆ , ಬ್ರೇಕ್‌ ಎನರ್ಜಿ ರಿಜರೇಷನ್‌ ಸಿಸ್ಟಂ, ಮಹೀಂದ್ರಾ ಬ್ಲೂ ಸೆನ್ಸ್‌ ತಂತ್ರಜ್ಞಾನ  ಮುಂತಾದ ವೈಶಿಷ್ಟಗಳು ಇದರಲ್ಲಿವೆ.

ಎಕ್ಸ್‌ಯುವಿ500ನ ಎಕ್ಸ್‌ಶೋರೂಮ್‌ ದರ 12.36 ಲಕ್ಷ  ರೂ.ಗಳಿಂದ ಆರಂಭವಾಗಲಿದ್ದು, ಡಬ್ಲ್ಯೂ, ಡಬ್ಲ್ಯೂ7, ಡಬ್ಲ್ಯೂ9, ಡಬ್ಲ್ಯೂ11 ಮತ್ತು ಡಬ್ಲ್ಯೂ11 ಓಪಿಟಿ ಎಕ್‌ಯುವಿ500 ಡೀಸೆಲ್‌ ಎಂಜಿನ್‌ ವಾಹನಗಳು ದೇಶಾದ್ಯಂತ ನಮ್ಮ ಎಲ್ಲ ಡೀಲರ್‌ಗಳಲ್ಲಿ ದೊರೆಯಲಿವೆ.

ಅಲ್ಲದೆ, ಆಕರ್ಷಕ ಏಳು ಬಣ್ಣಗಳಲ್ಲಿ ಲಭ್ಯ. ಫೋಟೋ ಶಿರ್ಷಿಕೆ ಬೆಂಗಳೂರಿನ ಮಹೀಂದ್ರಾ ಶೋರೂಮ್‌ ನೂತನ ಎಕ್ಸ್‌ಯುವಿ500 ವಾಹನವನ್ನು ಸಂಸ್ಥೆಯ ಆಟೋಮೋಟಿವ್‌ ಸೆಕ್ಟರ್‌ ಅಧ್ಯಕ್ಷ ರಾಜನ್‌ ವಧೇರಾ ಅನಾವರಣಗೊಳಿಸಿದರು. ಮಾರುಕಟ್ಟೆ ಮುಖ್ಯಸ್ಥ ಅನಿರ್‌ ಬಂಧಾಸ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ

R B Thimmapur reacts to Revanna family case

Revanna Case; ಮಾನಗೇಡಿ ಕೆಲಸ ಮಾಡಿ ಅಂತ ನಾವು ಹೇಳಿದ್ವಾ?: ಸಚಿವ ತಿಮ್ಮಾಪುರ ಪ್ರಶ್ನೆ

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shobha

Lokasabha Poll: ಎಸ್‌ಟಿಎಸ್‌ ಕ್ಷೇತ್ರದಲ್ಲಿ ಲೀಡ್‌ ಕೊಟ್ಟು ಪಾಠ ಕಲಿಸಿದ್ದೀರಿ- ಶೋಭಾ

Chitral

Renukaswamy ನನಗೂ ಅಶ್ಲೀಲ ಸಂದೇಶ ಕಳಿಸಿದ್ದ: ನಟಿ ಚಿತ್ರಾಲ್‌

High Court: ಕುದುರೆ ರೇಸ್‌ಗೆ ಹೈಕೋರ್ಟ್‌ ತಡೆ

High Court: ಕುದುರೆ ರೇಸ್‌ಗೆ ಹೈಕೋರ್ಟ್‌ ತಡೆ

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Kaithota

Bengaluru: ಬುದ್ಧಿಮಾಂದ್ಯರಿಗೆ ಇಕೋ ಥೆರಪಿ, ಕೈತೋಟ ತರಬೇತಿ

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

17-uv-fusion

UV Fusion: ಐ (i) ಅಂದ್ರೆ?

16-uv-fusion

Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.