ಗುಬ್ಬಿ ನುಂಗಿದ ಹಸಿರು ಹಾವು!
Team Udayavani, Apr 28, 2017, 11:10 AM IST
ಹೊಸಪೇಟೆ: ಬೇವಿನ ಮರದಲ್ಲಿ ಹೊಂಚು ಹಾಕಿ ಕುಳಿತ ಹಸಿರು ಹಾವೊಂದು ಗುಬ್ಬಿಯನ್ನು ನುಂಗಿದ ಅಪರೂಪದ ದೃಶ್ಯ, ಮೊಬೈಲ್ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ.
ಕಮಲಾಪುರದ ಹಂಪಿಯ ಪವರ್ ಹೌಸ್ ಕ್ಯಾಂಪ್ ನಿವಾಸಿ, ಪಪಂ ಮಾಜಿ ಸದಸ್ಯ ಶರವಣನ್ ಮನೆ ಮುಂದಿನ ಬೇವಿನ ಮರದಲ್ಲಿ ಹಾವು ಗುಬ್ಬಿಯನ್ನು ನುಂಗಿದೆ. ಶರವಣನ್ ಮೊಬೈಲ್ನಿಂದ ಚಿತ್ರ ಸೆರೆ ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ