ರಾಜೀವ್‌ ಗಾಂಧಿ 30ನೇ ಪುಣ್ಯ ತಿಥಿ ಆಚರಣೆ

Team Udayavani, May 22, 2021, 11:42 AM IST

ರಾಜೀವ್‌ ಗಾಂಧಿ 30ನೇ  ಪುಣ್ಯ ತಿಥಿ ಆಚರಣೆ

ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ 30ನೇ ಪುಣ್ಯತಿಥಿ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಇಂದಿರಾಗಾಂಧಿ ಅವರ ಹತ್ಯೆಯಾಗಿ ದೇಶಸಂಕಷ್ಟದಲ್ಲಿದ್ದಾಗ ಪ್ರಧಾನಿಯಾಗಿ ರಾಜೀವ್‌ಗಾಂಧಿ ದೇಶ ಮತ್ತು ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಗಾಂಧಿಕುಟುಂಬಕ್ಕೆ ತ್ಯಾಗ, ಬಲಿದಾನಗಳಇತಿಹಾಸವಿದೆ. ತಮಿಳುನಾಡು ವಿಭಜನೆ ಮಾಡಲು ಎಲ್‌ಟಿಟಿಇ ಸಂಘಟನೆಯವರು ನಡೆಸಿದ ಹುನ್ನಾರದ ಗುರಿಗೆ ರಾಜೀವ್‌ಗಾಂಧಿ  ಬಲಿಯಾಗಬೇಕಾಯಿತು ಎಂದು ಸ್ಮರಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಲೆಟ್‌ ಆಗಿ ಇಡೀ ಜಗತ್ತನ್ನು ಸುತ್ತಿದ ರಾಜೀವ್‌ ಗಾಂಧಿಗೆ ವಿಶ್ವ ಮಟ್ಟದಲ್ಲಿ ಭಾರತ ತಂತ್ರಜ್ಞಾನದಲ್ಲಿಬೆಳೆಯಬೇಕೆಂಬ ದೂರದೃಷ್ಟಿಯಿತ್ತು.ಅದರ ಫಲವಾಗಿ ಇಂದು ಎಲ್ಲರಕೈಯಲ್ಲಿ ಮೊಬೈಲ್‌, ಕಂಪ್ಯೂಟರ್‌ ಗಳು ಹರಿದಾಡುತ್ತಿವೆ. ಪಕ್ಷಾಂತರ ವಿರೋಧಿ ಕಾಯಿದೆಯನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದ ರಾಜೀವ್‌ಗಾಂಧಿ ಮತದಾನದಹಕ್ಕನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿ ಯುವಕರು ಮತದಾನದ ಹಕ್ಕು ಚಲಾಯಿಸುವಂತೆ ದೇಶಕ್ಕೆ ನೀಡಿದ ಬಹುದೊಡ್ಡ ಕೊಡುಗೆಯನ್ನು ಎಲ್ಲರೂ ಇಂದು ಸ್ಮರಿಸಿಕೊಳ್ಳುತ್ತಿದ್ದಾರೆ.

ಅವರ ಆದರ್ಶ, ತತ್ವ, ಸಿದ್ದಾಂತದ ಮೇಲೆ ಕಾಂಗ್ರೆಸ್‌ ಪಕ್ಷ ನಿಂತಿದೆ ಎಂದು ಗುಣಗಾನ ಮಾಡಿದರು.ಇಂಟೆಕ್‌ ರಾಜ್ಯ ಉಪಾಧ್ಯಕ್ಷ ಎ.ಜಾಕೀರ್‌ಹುಸೇನ್‌ ಮಾತನಾಡಿ, ಇಂದಿರಾ ಹತ್ಯೆಯ ನಂತರ ದೇಶ ಹಾಗೂ ಪಕ್ಷದ ಚುಕ್ಕಾಣಿ ಹಿಡಿದ ರಾಜೀವ್‌ ಗಾಂಧಿ ಕೂಡಾ ಹತ್ಯೆಯಾಗಿದ್ದು ಅತೀ ದೊಡ್ಡ ದುರಂತ ಎಂದರು.

ಗಾಂಧಿ  ಕುಟುಂಬಕ್ಕೆ ದೇಶ ಮುಖ್ಯವಾಗಿತ್ತೆ ವಿನಃ ಅಧಿ ಕಾರವಲ್ಲ. ಜೀವಿತದ ಕೊನೆಯ ಉಸಿರಿರುವತನಕ ದೇಶ ಸೇವೆಗೆ ರಾಜೀವ್‌ ಗಾಂಧಿ ತಮ್ಮನ್ನು ಮುಡುಪಾಗಿಟ್ಟಿದ್ದರು ಎಂದುಸ್ಮರಿಸಿದರು. ಜಿಲ್ಲಾ ಕಾಂಗ್ರೆಸ್‌ ಹಿರಿಯ ಉಪಾಧ್ಯಕ್ಷ ಎನ್‌.ಬಿ.ಟಿ.ಜಮೀರ್‌,ಕಾರ್ಯದರ್ಶಿ ಎ.ಸಾ ಕ್‌ವುಲ್ಲಾ,ಅಣ್ಣಿ, ಜಿಲ್ಲಾ ಪಂಚಾಯಿತಿ ಸದಸ್ಯಬಿ.ಪಿ.ಪ್ರಕಾಶ್‌ಮೂರ್ತಿ ಗ್ರಾಮಾಂತರಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷಮಹಮ್ಮದ್‌ ಸಾಬ್‌ ಜಿ.ಆರ್‌.ಹಳ್ಳಿ, ಗಂಗಾಧರ್‌, ಯೂತ್‌ ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ತಿಪ್ಪೇಸ್ವಾಮಿ ಹಾಜರಿದ್ದರು.

ಟಾಪ್ ನ್ಯೂಸ್

1-sadsdsa

ಪ್ರಧಾನಿ ಮೋದಿಯವರು ಕ್ರೀಡಾಪ್ರೇಮಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ: ಪಿ.ಟಿ.ಉಷಾ

11accident

ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ

ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ

1-dssdsa

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಘಟಿತರಾಗದಿದ್ರೆ ಬೇಡಿಕೆ ಈಡೇರಲ್ಲ; ಮಂಜುನಾಥ್‌

ಸಂಘಟಿತರಾಗದಿದ್ರೆ ಬೇಡಿಕೆ ಈಡೇರಲ್ಲ; ಮಂಜುನಾಥ್‌

ಸಂಚಾರಿ ಆರೋಗ್ಯ ಕ್ಲಿನಿಕ್‌ ಸೇವೆಗೆ ಚಾಲನೆ; ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ

ಸಂಚಾರಿ ಆರೋಗ್ಯ ಕ್ಲಿನಿಕ್‌ ಸೇವೆಗೆ ಚಾಲನೆ; ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ

ಭರಮಸಾಗರ: ಅಳಗವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

ಭರಮಸಾಗರ: ಅಳಗವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

ಪ್ರತಿಯೊಬ್ಬರೂ ಜಲ ಸಂರಕ್ಷಣೆಗೆ ಕಂಕಣಬದ್ಧರಾಗಲಿ

ಪ್ರತಿಯೊಬ್ಬರೂ ಜಲ ಸಂರಕ್ಷಣೆಗೆ ಕಂಕಣಬದ್ಧರಾಗಲಿ

ಚಿತ್ರದುರ್ಗ: ಶಾಲಾ ವಾಹನಕ್ಕೆ ಬೈಕ್‌ ಢಿಕ್ಕಿಯಾಗಿ ಶಿಕ್ಷಕ ಸ್ಥಳದಲ್ಲೇ ಸಾವು

ಚಿತ್ರದುರ್ಗ: ಶಾಲಾ ವಾಹನಕ್ಕೆ ಬೈಕ್‌ ಢಿಕ್ಕಿಯಾಗಿ ಶಿಕ್ಷಕ ಸ್ಥಳದಲ್ಲೇ ಸಾವು

MUST WATCH

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

ಹೊಸ ಸೇರ್ಪಡೆ

13appeal

ಗ್ರಂಥಾಲಯ ಸ್ಥಳಾಂತರ ಬೇಡ

12money-‘

ಹಣ-ದಾಖಲೆ ಮರಳಿಸಿ ಪ್ರಾಮಾಣಿಕತೆ

1-sfdsf

ಜನರ ಬಳಿ ಜನಸೇವಕನಾಗಿ ಕೆಲಸ ಮಾಡುತ್ತಿದ್ದೇನೆ: ವಸತಿ ಸಚಿವ ವಿ.ಸೋಮಣ್ಣ

ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ಚೋರ್‌ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ

ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ ಚೋರ್‌ ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ

1-sadsdsa

ಪ್ರಧಾನಿ ಮೋದಿಯವರು ಕ್ರೀಡಾಪ್ರೇಮಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ: ಪಿ.ಟಿ.ಉಷಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.