“ರಾಮಾಶ್ವಮೇಧಂ ಹಳಗನ್ನಡದ ಜನಪ್ರಿಯ ಕೃತಿ’

ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ

Team Udayavani, May 7, 2019, 6:30 AM IST

0605MOOD2

ಮೂಡುಬಿದಿರೆ: ಕನ್ನಡದ ನವೋದಯದ ಮುಂಗೋಳಿಯೆಂದು ಕೀರ್ತಿತನಾದ ಮುದ್ದಣನು “ಶ್ರೀರಾಮ ಪಟ್ಟಾಭಿಷೇಕ’,”ಅದ್ಭುತ ರಾಮಾಯಣ’ ಮತ್ತು “ಶ್ರೀ ರಾಮಾಶ್ವಮೇಧಂ’ಎಂಬ ಮೂರು ಕೃತಿಗಳ ಮೂಲಕ ರಾಮಾಯಣ ಕವಿಯಾಗಿಯೂ ಗಮನಾರ್ಹ.

ಶ್ರೀರಾಮಾಶ್ವಮೇಧಂ ಕೃತಿಯು ಹಳಗನ್ನಡ ಗದ್ಯದಲ್ಲಿ ನಿರೂಪಿತವಾದ ಅತ್ಯಂತ ಜನಪ್ರಿಯ ಕೃತಿಯಾಗಿದೆ ಎಂದು ವಿದ್ವಾಂಸ ಡಾ| ಪಾದೇಕಲ್ಲು ವಿಷ್ಣು ಭಟ್ಟ ಅಭಿಪ್ರಾಯಪ ಟ್ಟರು.

ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ರವಿವಾರ ಪಾದೆಕಲ್ಲು ಅವರ ಅನುಪಸ್ಥಿತಿಯಲ್ಲಿ “ಮುದ್ದಣನ ರಾಮಾಶ್ವಮೇಧಂ’ ಕುರಿತ ಅವರ ಪ್ರಬಂಧವನ್ನು ನಿಟ್ಟೆ ಸತೀಶ್‌ಕುಮಾರ್‌ ಕೆಮ್ಮಣರ ಮಂಡಿಸಿದರು.

ಹಳಗನ್ನಡವನ್ನು ಕಲಿಯಲು ಉತ್ತಮ ಹಳಗನ್ನಡದ ಒಳಗೆ ಹೊಸಗನ್ನಡವನ್ನು ಹುದುಗಿಸಿ ಹೊಸ ಶೈಲಿಯನ್ನು ನಿರ್ಮಾಣ ಮಾಡಿ ರಚಿಸಿದ ಹಿರಿಮೆ ಮುದ್ದಣನಿಗೆ ಸಲ್ಲುತ್ತದೆ. ಆದ್ದ ರಿಂದಲೇ ಮುದ್ದಣನ ಗದ್ಯ ಹಳಗನ್ನಡದಲ್ಲಿದ್ದರೂ ನಮಗೆ ದೂರದಲ್ಲಿರುವಂತೆ ಭಾಸವಾಗದೆ, ಸಮಕಾಲದ ಭಾಷೆ ಯಂತೆಯೇ ಬೋಧವಾಗುತ್ತದೆ. ಈ ಕಾರಣದಿಂದಲೇ ಹಳಗನ್ನಡವನ್ನು ಕಲಿಯಲು ಮುದ್ದಣನ ಕೃತಿ ಉತ್ತಮವಾದ ಅಭ್ಯಾಸ ಕ್ಷೇತ್ರವಾಗಲು ಎಲ್ಲ ಅರ್ಹತೆ ಹೊಂದಿದೆ.
ರಾಮಾಶ್ವಮೇಧದ ಬಗೆಗಿನ ಆಸಕ್ತಿ ಕವಿ- ಕವಿ ಪತ್ನಿ ನಡುವಿನ ಸಂಭಾಷಣೆಯ ಸ್ವಾರಸ್ಯವನ್ನು ಸವಿಯುವ ಹಂಬಲ ಈಗಿನ ಕಾಲದ ಓದುಗರಿಗೂ ಕಡಿಮೆಯಾಗಿಲ್ಲ. ಹಾಗಾಗಿ ಕನ್ನಡದ ಉಳಿದ ರಾಮಾಯಣ ಕೃತಿಗಳಿಗಿಂತ ಹೆಚ್ಚಿನ ಮಾನ್ಯತೆ ಮತ್ತು ಜನಪ್ರೀತಿ ರಾಮಾಶ್ವಮೇಧಂ ಕೃತಿಗಿದೆ ಎಂದರು.

ಡಾ| ಎಸ್‌.ಆರ್‌.ಅರುಣ ಕುಮಾರ್‌ ಅವರು ಸಂಪಾದಿಸಿದ ಕಾಂತಾವರ ಕನ್ನಡ ಸಂಘದ ಉಪನ್ಯಾಸಗಳ ಸಂಪುಟ “ನುಡಿ ಹಾರ – 9′ ಅನ್ನು ಸಾಹಿತಿ, ವಿಮರ್ಶಕ ಡಾ|ಬಿ. ಜನಾರ್ದನ ಭಟ್‌ ಅವರು ಸಂಪಾದಕರ ಪ್ರಸ್ತಾವನೆಯೊಂದಿಗೆ ಲೋಕಾ ರ್ಪಣೆಗೊಳಿಸಿದರು.

ಬಾಬು ಶೆಟ್ಟಿ ನಾರಾವಿ, ಸತೀಶ್‌ ಕುಮಾರ್‌ ಕೆಮ್ಮಣ್ಣು ಮತ್ತು ಸುಮನ ಜಗದೀಶ್‌ ಅವರಿಂದ ಕಾವ್ಯವಾಚನ ನೆರವೇರಿತು. ಡಾ| ನಾ.ಮೊಗಸಾಲೆ ಸ್ವಾಗತಿಸಿ,ಸದಾನಂದ ನಾರಾವಿ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.