ಹುಬ್ಬಳ್ಳಿ: ತುರ್ತು ಸ್ಪಂದನೆ ವ್ಯವಸ್ಥೆ ಸಂಖ್ಯೆ112 ಕ್ಕೆ ಚಾಲನೆ

Team Udayavani, Dec 15, 2020, 12:10 PM IST

ಹುಬ್ಬಳ್ಳಿ: ತುರ್ತು ಸ್ಪಂದನೆ ವ್ಯವಸ್ಥೆ ಸಂಖ್ಯೆ112 ಕ್ಕೆ ಚಾಲನೆ

ಹುಬ್ಬಳ್ಳಿ: ತುರ್ತು ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಅಂಬ್ಯುಲೆನ್ಸ್ ಗಾಗಿ ಕರೆ ಮಾಡಲು ತುರ್ತು ಸ್ಪಂದನೆ ವ್ಯವಸ್ಥೆ ಸಂಖ್ಯೆ112 ಕ್ಕೆ ಚಾಲನೆ ನೀಡಲಾಗಿದೆ. ಕರೆ ಮಾಡಿದ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ, ಹತ್ತು ನಿಮಿಷದ ಒಳಗಾಗಿ ಅಗತ್ಯ ಪೊಲೀಸ್ ನೆರವು ದೊರೆಯಲಿದೆ ಎಂದು ಹು.ಧಾ. ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್ ಹೇಳಿದರು.

ಇಲ್ಲಿನ ಚನ್ನಮ್ಮ   ವೃತ್ತದ ಬಳಿ ತುರ್ತು ಸ್ಪಂದನ ವ್ಯವಸ್ಥೆ ಸಂಖ್ಯೆ112 ಕ್ಕೆ ನಿಯೋಜಿಸಲಾಗಿರುವ ಹೊಯ್ಸಳ ಗಸ್ತು ವಾಹನಗಳಿಗೆ ಚಾಲನೆ ನೀಡಿ, ನಂತರ ಉಪನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ತುರ್ತು ಸ್ಪಂದನ ವ್ಯವಸ್ಥೆ ವಾಹನಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು‌ 24 ಗಂಟೆಯೂ ಕಾರ್ಯನಿರ್ವಹಿಸಲಿವೆ.‌ ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸುವ ಪೊಲೀಸ್ ತಂಡ ಅಗತ್ಯ ಸಹಾಯ ಒದಗಿಸುವುದು. ಸಾರ್ವಜನಿಕರು ಪೊಲೀಸ್ ದೂರುಗಳಿಗೆ ಸಂಬಂಧಿಸಿದಂತೆ ನೇರವಾಗಿ 112 ಗೆ ಕರೆ ಮಾಡಬಹುದು. ತುರ್ತು ಸ್ಪಂದನ ವ್ಯವಸ್ಥೆಗೆ ಸಂಬಂಧಪಟ್ಟಂತೆ ಅ್ಯಪ್ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ 112 India mobile app ಡೌನ್ ಲೋಡ್ ಮಾಡಿಕೊಳ್ಳಬಹುದು. [email protected] ಗೆ ಮೇಲ್ ಮಾಡಿ ಸಹ ದೂರು ಸಲ್ಲಿಸಬಹುದಾಗಿದೆ ಎಂದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್. ಡಿ. ಬಸರಗಿ ಸೇರಿದಂತೆ ‌ಇತರೆ ಪೊಲೀಸ್ ಅಧಿಕಾರಿಗಳು ‌ಇದ್ದರು

ಟಾಪ್ ನ್ಯೂಸ್

Prathap-Naik

ಕರಾವಳಿ ಸಂಪರ್ಕಿಸುವ ಘಾಟಿ ರಸ್ತೆಗಳ ಅಭಿವೃದ್ಧಿಗೆ ಸಭೆ: ಸಚಿವ ಸತೀಶ್‌

ನಮೋ 3.0.1 ಬಜೆಟ್‌ ಇಂದು; ದಾಖಲೆಯ 7ನೇ ಬಾರಿಗೆ ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್‌

Budget: ನಮೋ 3.0.1 ಬಜೆಟ್‌ ಇಂದು; ದಾಖಲೆಯ 7ನೇ ಬಾರಿಗೆ ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್‌

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

vidhana-soudha

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ರಕ್ತಪತ್ರ ಚಳವಳಿ ಕೈಗೊಂಡ ಪೌರಕಾರ್ಮಿಕರು

Hubli: ರಕ್ತಪತ್ರ ಚಳವಳಿ ಕೈಗೊಂಡ ಪೌರಕಾರ್ಮಿಕರು

Hubli; Formation of a separate team to investigate the case of Pujari Devendrappa: N. Shashikumar

Hubli; ಪೂಜಾರಿ ದೇವೇಂದ್ರಪ್ಪ ಹತ್ಯೆ ಪ್ರಕರಣ ತನಿಖೆಗೆ ಪ್ರತ್ಯೇಕ ತಂಡ ರಚನೆ: ಎನ್.ಶಶಿಕುಮಾರ್

Hubli; ನಾಲ್ಕು ಗ್ಯಾರೇಜ್‌ ಗಳಲ್ಲಿ ಕಬ್ಬಿಣ ಕದ್ದಿದ್ದ ಮೂವರ ಬಂಧನ

Hubli; ನಾಲ್ಕು ಗ್ಯಾರೇಜ್‌ ಗಳಲ್ಲಿ ಕಬ್ಬಿಣ ಕದ್ದಿದ್ದ ಮೂವರ ಬಂಧನ

hd-kumarswaamy

Hubli; ಜನಜೀವನ ಅಸ್ತವ್ಯಸ್ತಗೊಂಡರೂ ಸರ್ಕಾರಕ್ಕೆ ಕಾಳಜಿಯಿಲ್ಲ: ಕುಮಾರಸ್ವಾಮಿ

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Prathap-Naik

ಕರಾವಳಿ ಸಂಪರ್ಕಿಸುವ ಘಾಟಿ ರಸ್ತೆಗಳ ಅಭಿವೃದ್ಧಿಗೆ ಸಭೆ: ಸಚಿವ ಸತೀಶ್‌

ನಮೋ 3.0.1 ಬಜೆಟ್‌ ಇಂದು; ದಾಖಲೆಯ 7ನೇ ಬಾರಿಗೆ ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್‌

Budget: ನಮೋ 3.0.1 ಬಜೆಟ್‌ ಇಂದು; ದಾಖಲೆಯ 7ನೇ ಬಾರಿಗೆ ನಿರ್ಮಲಾ ಸೀತಾರಾಮನ್‌ರಿಂದ ಬಜೆಟ್‌

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

vidhana-soudha

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.