Udayavni Special

ಜಮಖಂಡಿ: ವಿವಿಧೆಡೆ 72ನೇ ಸ್ವಾತಂತ್ರೋತ್ಸವ ಆಚರಣೆ


Team Udayavani, Aug 18, 2018, 4:55 PM IST

18-agust-19.jpg

ಜಮಖಂಡಿ: ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು 72ನೇ ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ತ ಸಂಭ್ರಮದಿಂದ ಧ್ವಜಾರೋಹಣ ನೆರವೇರಿಸಿದರು. ಕುಡಚಿ ರಸ್ತೆಯಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಧ್ವಜಾರೋಹಣ ನೆರವೇರಿಸಿದರು. ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಗ್ರೇಡ್‌-2 ತಹಶೀಲ್ದಾರರಾದ ಎಸ್‌.ಎಸ್‌.ನಾಯ್ಕಲಮಠ, ಎ.ಎಸ್‌. ಗೊಟ್ಯಾಳ, ಶಿರಸ್ತೆದಾರಾದ ಎನ್‌.ಜಿ.ಬಿರಡಿ, ಡಿ.ಬಿ.ಭೋವಿ ಕಂದಾಯ ನಿರೀಕ್ಷಕ ಬಸವರಾಜ ಸಿಂಧೂರ ಸಹಿತ ಹಲವರು ಇದ್ದರು.

ನ್ಯಾಯಾಲಯ ಆವರಣದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾ ಧೀಶೆ ಎ.ಕೆ.ನವೀನ ಕುಮಾರಿ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನ್ಯಾಯಾಧಿಧೀಶರಾದ ಸಿ.ಎಸ್‌. ಜಿತೇಂದ್ರನಾಥ, ಸರಸ್ವತಿದೇವಿ, ಬಿ.ಆರ್‌. ಮುತಾಲಿಕದೇಸಾಯಿ, ರವೀಂದ್ರಕುಮಾರ ಕಟ್ಟಿಮನಿ, ವಕೀಲರಾದ ಎಸ್‌.ಆರ್‌. ಕಾಡಗಿ, ಎನ್‌.ಎಸ್‌.ದೇವರವರ, ಸಿ.ಆರ್‌.ಸುತಾರ, ಎ.ಪಿ.ಕುಲಕರ್ಣಿ, ಬಿ.ವಿ.ತುಳಸಿಗೇರಿ ಸಹಿತ ಹಲವರು ಇದ್ದರು.

ತಾಲೂಕು ಆರೋಗ್ಯ ಕಚೇರಿಯಲ್ಲಿ ತಾಲೂಕು ವೈದ್ಯಾಧಿ ಕಾರಿ ಡಾ. ಗೈಬುಸಾಬ ಗಲಗಲಿ ಧ್ವಜಾರೋಹಣ ನೆರವೇರಿಸಿದರು. ಎಂ.ಎಚ್‌.ಕಡ್ಲಿಮಟ್ಟಿ, ಪರಮಗೊಂಡ, ವಸ್ತ್ರದ, ಜಯಶ್ರೀ, ನರಸಿಂಹ ಗಲಗಲಿ, ರವಿ ಪಾಟೀಲ, ನಾಗರಾಜ ಹೊಸಮನಿ, ಹುಣಸಿಗಿಡದ, ಎಲ್‌.ಎಚ್‌.ಹರಿಜನ, ಸಲ್ಮಾ ನದಾಫ್‌ ಸಹಿತ ಹಲವರು ಇದ್ದರು.

ಅರಣ್ಯ ಇಲಾಖೆ ಆವರಣದಲ್ಲಿ ತಾಲೂಕು ಎಸಿಎಫ್‌ ಅ ಧಿಕಾರಿ ಎಸ್‌.ಎಸ್‌. ಮಾದರ ಧ್ವಜಾರೋಹಣ ನೆರವೇರಿಸಿದರು. ಎಸ್‌.ಡಿ.ಬಬಲಾದಿ, ಎಸ್‌.ಬಿ. ಗೌಡರ, ಆರ್‌.ಜಿ.ಮೇತ್ರಿ, ವಿ.ಎಸ್‌.ಕುಬಕಡ್ಡಿ, ಬಿ.ಎಂ.ಬೆಳಕಿಂಡಿ, ಎಂ.ಬಿ.ಚಂಡಕಿ ಇದ್ದರು. ಪೊಲೀಸ್‌ ಠಾಣೆ ಆವರಣದಲ್ಲಿ ಡಿವೈಎಸ್‌ಪಿ ರಾಮನಗೌಡ ಹಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ಅಶೋಕ ಸದಲಗಿ, ಪಿಎಸ್‌ಐ ದಿನೇಶ ಜವಳಕರ, ಎಎಸ್‌ಐ ಎಸ್‌.ಡಿ.ಸಂಗಾಪುರ ಸಹಿತ ಆರಕ್ಷಕರು ಇದ್ದರು.

ಸಾಮಾಜಿಕ ಅರಣ್ಯ ಇಲಾಖೆ ಆವರಣದಲ್ಲಿ ಸಹಾಯಕ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ.ಚೌಗಲಾ ಧ್ವಜಾರೋಹಣ ನೆರವೇರಿಸಿದರು. ಎಸ್‌.ಜಿ.ಸಂಗಾಲಕರ, ಎಸ್‌.ಐ.ನಿಂಬಾಳೆ, ಎಂ.ಎನ್‌.ಜತರಗರ, ಎಸ್‌.ಎಸ್‌. ಪೂಜಾರ, ಎಸ್‌.ಎ.ಮಡ್ಡಿ, ಕೆ.ಆರ್‌.ಪಾಟೀಲ ಇದ್ದರು.

ಅರ್ಬನ್‌ ಬ್ಯಾಂಕ್‌ ಆವರಣದಲ್ಲಿ ಬ್ಯಾಂಕ್‌ ಅಧ್ಯಕ್ಷ ಫಕೀರಸಾಬ ಬಾಗವಾನ ಧ್ವಜಾರೋಹಣ ನೆರವೇರಿಸಿದರು. ಎ.ಆರ್‌. ಶಿಂಧೆ, ಜಿ.ಎಸ್‌.ನ್ಯಾಮಗೌಡ, ಎ.ಎಂ. ಶಹಾ, ನಂದೆಪ್ಪ ದಡ್ಡಿಮನಿ, ಕಾಡು ಮಾಳಿ, ವಿ.ಐ.ಕಂಬಿ, ರುದ್ರಯ್ಯ ಕರಡಿ, ಮಾಮೂನ ಪಾರತನಳ್ಳಿ, ವೈಶಾಲಿ ಗೊಂದಿ, ಎಂ.ಬಿ. ಕಲ್ಯಾಣಶೆಟ್ಟಿ, ಸಂತೋಶ ಹಲ್ಯಾಳ ಸಹಿತ ಹಲವರು ಇದ್ದರು.

ನಗರಸಭೆಯಲ್ಲಿ ಪೌರಾಯುಕ್ತ ಗೋಪಾ ಕಾಸೆ ಧ್ವಜಾರೋಹಣ ನೆರವೇರಿಸಿದರು. ತಾಪಂ ಕಚೇರಿಯಲ್ಲಿ ಎ.ಜಿ. ಪಾಟೀಲ, ಎಪಿಎಂಸಿ ಕಚೇರಿಯಲ್ಲಿ ಎಂ.ಐ.ಸಾಲಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿಯಲ್ಲಿ ಬಿಇಒ ಪ್ರಮೀಳಾ ದೇಶಪಾಂಡೆ ಸಹಿತ ವಿವಿಧ ತಾಲೂಕು ಮಟ್ಟದ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಧ್ವಜಾರೋಹಣ ನಡೆಯಿತು. 

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದ.ಕ.:11 ಸಾವು, 493 ಮಂದಿಗೆ ಸೋಂಕು

ದ.ಕ.:11 ಸಾವು, 493 ಮಂದಿಗೆ ಸೋಂಕು

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

IPL 2020: ಮುಂಬೈ ಮಾರಕ ದಾಳಿಗೆ ಕುಸಿದ ಪಂಜಾಬ್;

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ಯಾನಲ್‌ ಕುಸಿತ ಹೆಚ್ಚಿದ ಆತಂಕ ! BRTS‌ ಸೇತುವೆ ಕಾಮಗಾರಿ ಕಳಪೆ ಮತ್ತೂಮ್ಮೆ ಸಾಬೀತು

ಪ್ಯಾನಲ್‌ ಕುಸಿತ ಹೆಚ್ಚಿದ ಆತಂಕ ! BRTS‌ ಸೇತುವೆ ಕಾಮಗಾರಿ ಕಳಪೆ ಮತ್ತೂಮ್ಮೆ ಸಾಬೀತು

6 ತಿಂಗಳ ಬಳಿಕ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಬಸ್‌ ಸಂಚಾರ ಪುನರ್‌ ಆರಂಭ

6 ತಿಂಗಳ ಬಳಿಕ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಬಸ್‌ ಸಂಚಾರ ಪುನರ್‌ ಆರಂಭ

ಎನ್‌ಟಿಪಿಸಿ ಸಹಯೋಗ; ಕಸದಿಂದ ರಸ :ತ್ಯಾಜ್ಯದಿಂದ ಟೊರಿಫೈಡ್‌ ಚಾರ್‌ಕೋಲ್‌ ತಯಾರಿಕಾ ಘಟಕ

ಎನ್‌ಟಿಪಿಸಿ ಸಹಯೋಗ; ಕಸದಿಂದ ರಸ :ತ್ಯಾಜ್ಯದಿಂದ ಟೊರಿಫೈಡ್‌ ಚಾರ್‌ಕೋಲ್‌ ತಯಾರಿಕಾ ಘಟಕ

ಆಟವಾಡುತ್ತಾ ಇಂಗು ಗುಂಡಿಗೆ ಬಿದ್ದ ಮೂವರು ಬಾಲಕಿಯರು, ಓರ್ವ ಬಾಲಕಿ ಸಾವು, ಇಬ್ಬರು ಪಾರು

ಆಟವಾಡುತ್ತಾ ಇಂಗು ಗುಂಡಿಗೆ ಬಿದ್ದ ಮೂವರು ಬಾಲಕಿಯರು, ಓರ್ವ ಬಾಲಕಿ ಸಾವು, ಇಬ್ಬರು ಪಾರು

ಕವಿ ಕಣವಿಗೆ ಗೌರವ ಡಾಕ್ಟರೇಟ್‌ ಪ್ರದಾನ

ಕವಿ ಕಣವಿಗೆ ಗೌರವ ಡಾಕ್ಟರೇಟ್‌ ಪ್ರದಾನ

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕುಹೊಸ ಸೇರ್ಪಡೆ

ಕೊಲ್ಲಮೊಗ್ರು: ಸೇತುವೆ ಅಭಿವೃದ್ಧಿ ಪ್ರಸ್ತಾವನೆಗಿಲ್ಲ ಮನ್ನಣೆ

ಕೊಲ್ಲಮೊಗ್ರು: ಸೇತುವೆ ಅಭಿವೃದ್ಧಿ ಪ್ರಸ್ತಾವನೆಗಿಲ್ಲ ಮನ್ನಣೆ

ಅತ್ತೂರು ಚರ್ಚ್‌ ವಿರುದ್ಧ ಭೂಕಬಳಿಕೆ ದೂರು: ಡಿಜಿಟಲ್‌ ಸರ್ವೆ ಆರಂಭ

ಅತ್ತೂರು ಚರ್ಚ್‌ ವಿರುದ್ಧ ಭೂ ಕಬಳಿಕೆ ದೂರು: ಡಿಜಿಟಲ್‌ ಸರ್ವೆ ಆರಂಭ

ಕಾಪು ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಪ್ಲಾಸ್ಟಿಕ್‌ ಸಂಸ್ಕರಣೆ ಘಟಕ ಸ್ಥಾಪನೆ

ಕಾಪು ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಪ್ಲಾಸ್ಟಿಕ್‌ ಸಂಸ್ಕರಣೆ ಘಟಕ ಸ್ಥಾಪನೆ

ತುಳು ಆಲ್ಬಮ್‌ ಸಾಂಗ್‌ ಬಿಡುಗಡೆ

ತುಳು ಆಲ್ಬಮ್‌ ಸಾಂಗ್‌ ಬಿಡುಗಡೆ

ದ.ಕ.:11 ಸಾವು, 493 ಮಂದಿಗೆ ಸೋಂಕು

ದ.ಕ.:11 ಸಾವು, 493 ಮಂದಿಗೆ ಸೋಂಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.