Udayavni Special

10 ಕಡೆ ಸ್ವಯಂ ಪ್ರೇರಿತ ತಪಾಸಣೆ ಕೇಂದ್ರ ಆರಂಭ


Team Udayavani, Apr 2, 2021, 12:29 PM IST

10 ಕಡೆ ಸ್ವಯಂ ಪ್ರೇರಿತ ತಪಾಸಣೆ ಕೇಂದ್ರ ಆರಂಭ

ಮೈಸೂರು: ಸುಧಾರಿತ ಸಂಚಾರ ನಿಯಂತ್ರಣಾ ಮಾರ್ಗಸೂಚಿ ಅನುಷ್ಠಾನ ಗೊಳಿಸಿರುವ ಮೈಸೂರು ನಗರ ಸಂಚಾರ ಪೊಲೀಸರು, ನಗರದ 10 ಕಡೆಗಳಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ಆರಂಭಿಸಿದ್ದಾರೆ.

ಗುರುವಾರ ಬೆಳಗ್ಗೆ ಆರಂಭಗೊಂಡ ಕೇಂದ್ರಗಳಿಗೆ ತೆರಳಿದ ನೂರಾರು ಮಂದಿವಾಹನ ಸವಾರರು, ತಮ್ಮ ವಾಹನಸಂಖ್ಯೆಯನ್ನು ನೀಡಿ, ಹಳೆಯ ಪ್ರಕರಣಗಳಬಗ್ಗೆ ಮಾಹಿತಿ ಪಡೆದರು. ಭಾರೀ ಮೊತ್ತದದಂಡವನ್ನು ಪಾವತಿಸಬೇಕು ಎಂದು ಕೇಳಿವಾಹನ ಸವಾರರು ದಂಗಾದರು. ಇನ್ನೂ ಕೆಲಮಂದಿ ಸ್ಥಳದಲ್ಲಿಯೇ ದಂಡ ಪಾವತಿಸಿ ರಶೀದಿ ಪಡೆದರು.

ಈ ಮೂಲಕ ಮೈಸೂರು ನಗರ ಪೊಲೀಸರು, ಒಂದು ತಿಂಗಳ ಅವಧಿಗೆ ಪ್ರಾಯೋಗಿಕವಾಗಿಈ ಕೇಂದ್ರಗಳನ್ನು ಆರಂಭಿಸಿದ್ದಾರೆ. ಕೆ.ಆರ್‌.ಸಂಚಾರ ಠಾಣೆ ಪೊಲೀಸರು ಶ್ರೀರಾಂಪುರಜಂಕ್ಷನ್‌, ರಾಮಸ್ವಾಮಿ ವೃತ್ತ, ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ವೃತ್ತ, ವಿವೇಕಾನಂದ ವೃತ್ತ,ದೇವರಾಜ ಸಂಚಾರ ಠಾಣೆಯ ಪೊಲೀಸರುಚಾಮರಾಜ ವೃತ್ತ, ವಿವಿ ಪುರಂ ಸಂಚಾರ ಠಾಣೆಪೊಲೀಸರು ಅಟಲ್‌ ಬಿಹಾರಿ ವಾಜಪೇಯಿವೃತ್ತ, ಬೆಳವಾಡಿ ಜಂಕ್ಷನ್‌, ದೇವರಾಜ ಸಂಚಾರ ಠಾಣೆಯ ಪೊಲೀಸರು ಚಾಮರಾಜ ವೃತ್ತ,ಎನ್‌.ಆರ್‌. ಸಂಚಾರ ಠಾಣೆ ಪೊಲೀಸರು ನಾಡಪ್ರಭು ಕೆಂಪೇಗೌಡ ವೃತ್ತ, ಸಿದ್ದಾರ್ಥನಗರಸಂಚಾರ ಠಾಣೆ ಪೊಲೀಸರು ದೇವೇಗೌಡವೃತ್ತ, ಎಸ್‌. ಲಿಂಗಣ್ಣ ವೃತ್ತದಲ್ಲಿ ಈ ಸ್ವಯಂಪ್ರೇರಿತ ತಪಾಸಣಾ ಕೇಂದ್ರಗಳನ್ನು ಆರಂಭಿಸಿ,ವಾಹನ ಸವಾರರರಿಗೆ ತಮ್ಮ ವಾಹನಗಳಮೇಲಿನ ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.

ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ :

ಯಾವುದೇ ಕಾರಣಕ್ಕೂ ಚಲಿಸುತ್ತಿರುವ ವಾಹನಗಳನ್ನುಬರೀ ತಪಾಸಣೆಗೋಸ್ಕರವೇ ಅಡ್ಡಗಟ್ಟಿ ದಾಖಲಾತಿಪರಿಶೀಲನೆ ಇತ್ಯಾದಿಯನ್ನು ಸಂಚಾರ ಪೊಲೀಸರುಮಾಡುವುದಿಲ್ಲ. ಆದರೆ, ವಾಹನದಲ್ಲಿ ಚಲಿಸುತ್ತಿರುವಸವಾರನು ಮೊಬೈಲ್‌ ಬಳಸುತ್ತಾ ವಾಹನ ಚಾಲನೆ, ಸೀಟ್‌ಬೆಲ್ಟ್ ಧರಿಸದೇ ಇರುವುದು, ಮದ್ಯಪಾನ ಮಾಡಿ ವಾಹನಚಾಲನೆ, ಸರಕು ವಾಹನದಲ್ಲಿ ಸಾರ್ವಜನಿಕರ ಸಾಗಣೆ,ಮಕ್ಕಳಿಂದ ವಾಹನ ಚಾಲನೆ, ತ್ರಿಬಲ್‌ ರೈಡಿಂಗ್‌, ಟ್ರಾμಕ್‌ಸಿಗ್ನಲ್‌ ಜಂಪ್‌ ಮಾಡುತ್ತಾ ಚಲಿಸುವುದು, ಏಕಮುಖಸಂಚಾರಕ್ಕೆ ವಿರುದ್ಧವಾದ ಚಾಲನೆ, ಸುಗಮ ಸಂಚಾರಕ್ಕೆಅಡಚಣೆ, ಕರ್ಕಶವಾದ ಶಬ್ದ ಹೊರಹೊಮ್ಮುವ ವಾಹನಚಾಲನೆ ಇತ್ಯಾದಿ ಸಂಚಾರ ನಿಯಮ ಉಲ್ಲಂಘನೆಗಳನ್ನುಮಾಡುತ್ತಾ ಚಲಿಸುತ್ತಿದ್ದಲ್ಲಿ ಆ ಸವಾರನ ವಿರುದ್ಧ ದಿನದಯಾವುದೇ ಸಮಯದಲ್ಲಾದರೂ ಸರಿ ತಪ್ಪದೇ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಟಾಪ್ ನ್ಯೂಸ್

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgtgte

ದಿಢೀರ್ ಮಾರ್ಗಸೂಚಿ ಬದಲಾವಣೆ : ಕಲಬುರಗಿಯಲ್ಲಿ ಅಂಗಡಿಗಳು ಬಂದ್

hfghyhtr

ಕೋವಿಡ್ ನಿರ್ವಹಣೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಬಿಚ್ಚಿಟ್ಟ ನಟಿ ಅನುಪ್ರಭಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Criminal case against who are not wearing mask

ಮಾಸ್ಕ್ ಹಾಕದವರ ವಿರುದ್ಧ ಕ್ರಿಮಿನಲ್‌ ಕೇಸ್‌

Negative is mandatory for Kerala to cross our borders

ಕೇರಳದವರು ನಮ್ಮ ಗಡಿ ದಾಟಲು ನೆಗೆಟಿವ್‌ ಕಡ್ಡಾಯ

k-sudhakar

ಎಲುಬಿಲ್ಲದ ನಾಲಿಗೆಯಲ್ಲಿ ಏನು ಬೇಕಾದ್ರು ಮಾತನಾಡಬಹುದು: ಕೈ ನಾಯಕರಿಗೆ ಸುಧಾಕರ್ ತಿರುಗೇಟು

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ಹುಣಸೂರು: ಕೋವಿಡ್ ತಡೆಗೆ ನಾಗರೀಕರ ಸಲಹೆ ಅಗತ್ಯ : ತಹಸೀಲ್ದಾರ್ ಬಸವರಾಜ್

ಹುಣಸೂರು: ಕೋವಿಡ್ ತಡೆಗೆ ನಾಗರೀಕರ ಸಲಹೆ ಅಗತ್ಯ : ತಹಸೀಲ್ದಾರ್ ಬಸವರಾಜ್

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

22-23

ತರಾಸು ಜಯಂತಿ ಸರ್ಕಾರಿ ಆಚರಣೆಯಾಗಲಿ

22-22

ಈ ಬಾರಿಯೂ ಸರಳ ರಾಮನವಮಿ

Value_US_Degree

ಶಾಲೆಗೆ ಚಕ್ಕರ್‌ ಹೊಡೆದ ಸಾಹಸಗಾಥೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.