ವ್ಯಕ್ತಿತ್ವ ವಿಕಸನಕ್ಕೆ ರಂಗ ಚಟುವಟಿಕೆ ಸಹಕಾರಿ


Team Udayavani, Nov 23, 2022, 1:35 PM IST

tdy-11

ಮೈಸೂರು: ರಂಗ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಕಿರುತೆರೆ ಹಾಗೂ ಚಲನಚಿತ್ರ ನಟ ಕಾರ್ತಿಕ್‌ ಮಹೇಶ್‌ ತಿಳಿಸಿದರು.

ಜೆಎಸ್‌ಎಸ್‌ ಕಲಾಮಂಟಪದಿಂದ ಜೆಎಸ್‌ ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿರುವ “ಜೆಎಸ್‌ ಎಸ್‌ ರಂಗೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರತರಲು ರಂಗೋತ್ಸವಗಳು ಅಗತ್ಯ. ರಂಗಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದರಿಂದ ಮಕ್ಕಳಲ್ಲಿ ನಾಯಕತ್ವ ಮತ್ತು ಸಂಘಟನಾ ಗುಣಗಳು ಬೆಳೆಯುತ್ತವೆ. ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಮೊಬೈಲ್‌ ಗೀಳಿನಿಂದ ಹೊರಬರಲಿ: ಇಂದಿನ ಮಕ್ಕಳು ಮೊಬೈಲ್‌ ಗೀಳಿಗೆ ಸಿಕ್ಕು ಅದರಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಡೊಳ್ಳುಕುಣಿತ, ಕಂಸಾಳೆಯಂತಹ ನೃತ್ಯಗಳು, ನಾಟಕಗಳು, ಜನಪದ ಕಲೆಗಳು ಜೀವನದ ಭಾಗವಾಗಬೇಕು. ಜೆಎಸ್‌ಎಸ್‌ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ವೇದಿಕೆಯನ್ನು ಕಲ್ಪಿಸಿ ಉತ್ತಮ ಕಾರ್ಯವನ್ನು ಮಾಡಿದೆ. ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ. ಆಲೋಚನಾ ಶಕ್ತಿಯನ್ನು ಬೆಳೆಸುತ್ತವೆ ಎಂದು ಹೇಳಿದರು.

ರಂಗೋತ್ಸವ ನಿರಂತರ: ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌ .ಪಿ.ಮಂಜುನಾಥ್‌ ಮಾತನಾಡಿ, ಜೆಎಸ್‌ಎಸ್‌ಕಲಾಮಂಟಪಕ್ಕೆ 50 ವರ್ಷ ಇತಿಹಾಸವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ರಾತ್ರಿಯಿಂದ ಬೆಳಗಿನ ಜಾವದವರೆಗೂ ನಾಟಕಗಳು ಜರುಗುತ್ತಿದ್ದವು.

ಜನರು ಅದೇ ರೀತಿಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಶಿಸುತ್ತಿರುವ ಕಲೆಗಳ ಜೀವಂತಿಕೆಗಾಗಿ ಕಲಾಮಂಟಪದಿಂದ ನಿರಂತರ ವಿದ್ಯಾರ್ಥಿಗಳ ಮೂಲಕ ರಂಗೋತ್ಸವದಂತಹ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು.

 

ಟಾಪ್ ನ್ಯೂಸ್

ಗಲ್ಲು ಶಿಕ್ಷೆ ರದ್ದು ಮಾಡಿ 20 ವರ್ಷ ಸೆರೆಮನೆ ವಾಸ ಶಿಕ್ಷೆ

ಗಲ್ಲು ಶಿಕ್ಷೆ ರದ್ದು ಮಾಡಿ 20 ವರ್ಷ ಸೆರೆಮನೆ ವಾಸ ಶಿಕ್ಷೆ

angara

ಸುಳ್ಯ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ಸಚಿವ ಅಂಗಾರ ಪ್ರತಿಕ್ರಿಯೆ 

vinesh

ಬಜರಂಗ್‌, ವಿನೇಶ್‌ ವಿದೇಶಿ ತರಬೇತಿಗೆ ಒಪ್ಪಿಗೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

ನಾನ್ಯಾಕೆ ವರುಣಾಗೆ ಹೋಗಲಿ?: ಸಚಿವ ವಿ.ಸೋಮಣ್ಣ

ನಾನ್ಯಾಕೆ ವರುಣಾಗೆ ಹೋಗಲಿ?: ಸಚಿವ ವಿ.ಸೋಮಣ್ಣ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

ವರುಣಾ- ಕೋಲಾರ.. ಕ್ಷೇತ್ರ ಯಾವುದಯ್ಯಾ? ಮತ್ತಷ್ಟು ಗೊಂದಲ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ

hd-kumarswamy

26ರಂದು ಪಂಚರತ್ನ ಸಮಾರೋಪ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

tdy-10

ನರಸಿಂಹರಾಜ ಕ್ಷೇತ್ರಕ್ಕೆ ಯಾರಾಗಲಿದ್ದಾರೆ ಅಧಿಪತಿ

tdy-17

ತಂಬಾಕುನಾಡಲ್ಲಿ ಹಾಲಿ, ಮಾಜಿ ಶಾಸಕರ ಫೈಟ್‌

4-hunsur-congress

ಹುಣಸೂರು: ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಗಲ್ಲು ಶಿಕ್ಷೆ ರದ್ದು ಮಾಡಿ 20 ವರ್ಷ ಸೆರೆಮನೆ ವಾಸ ಶಿಕ್ಷೆ

ಗಲ್ಲು ಶಿಕ್ಷೆ ರದ್ದು ಮಾಡಿ 20 ವರ್ಷ ಸೆರೆಮನೆ ವಾಸ ಶಿಕ್ಷೆ

angara

ಸುಳ್ಯ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ಸಚಿವ ಅಂಗಾರ ಪ್ರತಿಕ್ರಿಯೆ 

vinesh

ಬಜರಂಗ್‌, ವಿನೇಶ್‌ ವಿದೇಶಿ ತರಬೇತಿಗೆ ಒಪ್ಪಿಗೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.