Manipal ಅಪಾರ್ಟ್ಮೆಂಟ್ಗೆ ನುಗ್ಗಿ ಲ್ಯಾಪ್ಟಾಪ್ಗಳ ಕಳವು
Team Udayavani, Oct 24, 2023, 11:45 PM IST
ಮಣಿಪಾಲ: ಅಪಾರ್ಟ್ಮೆಂಟ್ವೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಮಣಿಪಾಲದ ಅಪಾರ್ಟ್ಮೆಂಟ್ವೊಂದರಲ್ಲಿ ಯಶ್ ಕಟೋರ್ ಹಾಗೂ ಅವರ ಸ್ನೇಹಿತರು ವಾಸ ಮಾಡಿಕೊಂಡಿದ್ದರು.
ಅ. 24ರಂದು ಕಳ್ಳರು ಪ್ರವೇಶಿಸಿ ಲ್ಯಾಪ್ಟಾಪ್ ಕಳವು ಮಾಡಿದ್ದಾರೆ. ಅದೇ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಅವರ ಸ್ನೇಹಿತೆಯರಾದ ಗಾಯತ್ರಿ ಅವರ ಲ್ಯಾಪ್ಟಾಪ್, ಜೆಬಿಎಲ್ ಟ್ಯೂನ್, ಆಯಿಶಾ ಅಲ್ಮಾಸ್ ಅವರ ಲ್ಯಾಪ್ಟಾಪ್, ಶಫೀನಾ ಶಂಶುದ್ದೀನ್ ಅವರ ಲ್ಯಾಪ್ಟಾಪ್, ಮೇದಿಯಾ ಮನ್ಸೂರ್ ಅವರ ವ್ಯಾಚ್ಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಕಳವಾದ ಲ್ಯಾಪ್ಟಾಪ್ ಮತ್ತು ಇತರ ವಸ್ತುಗಳ ಮೌಲ್ಯ 2,56,000 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!