ಕೋಟೇಶ್ವರದಲ್ಲಿ ಇಂದು (ಫೆ.27) ವಿ.ನಾಗೇಂದ್ರ ಪ್ರಸಾದ್ ಸವಿಸಂಜೆ ಕಾರ್ಯಕ್ರಮ
Team Udayavani, Feb 27, 2021, 10:30 AM IST
ಕುಂದಾಪುರ: ಸಮುದ್ಯತಾ ವತಿಯಿಂದ ಶನಿವಾರ(ಫೆ.27)ಸಂಜೆ 6.30ಕ್ಕೆ ಕೋಟೇಶ್ವರದ ಸಹನಾ ಸಭಾಂಗಣದಲ್ಲಿ ಖ್ಯಾತ ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ ಸವಿಸಂಜೆ ಕಾರ್ಯಕ್ರಮ ನಡೆಯಲಿದೆ.
ಇಂದಿನ ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ಐರಾ ಆಚಾರ್ಯ, ನಿನಾದ ನಾಯಕ್, ಶ್ರೀಹರ್ಷ, ಡಾ.ಅಭಿಷೇಕ್ ರಾವ್ ಅವರ ಇಂಪಾದ ಧ್ವನಿಯಲ್ಲಿ ಸವಿ ಸಂಜೆ ಮೂಡಿ ಬರಲಿದೆ.
ಮೊತ್ತ ಮೊದಲ ಬಾರಿಗೆ ವಿ.ನಾಗೇಂದ್ರ ಪ್ರಸಾದ್ ಅವರು ಪ್ರಸ್ತುತ ಪಡಿಸುತ್ತಿರುವ ಮೊದಲ ಸಂಗೀತ ರಸಮಂಜರಿ ಕಾರ್ಯಕ್ರಮ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ
ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್
ಕೋವಿಡ್ ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿ ಪಾಲಿಸಿ, ತಪ್ಪಿದರೆ ಕಾನೂನು ಕ್ರಮ: ಜಿಲ್ಲಾಧಿಕಾರಿ
ಉಡುಪಿ : ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ಗೆ ಕಪಾಳಮೋಕ್ಷ
ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಜನಪ್ರಿಯ ಸರಕಾರದ ಲಕ್ಷಣವಲ್ಲ: ಶಾಸಕ ರಘುಪತಿ ಭಟ್