Udayavni Special

ಕಂಟೈನರ್‌ ಚಕ್ರದಡಿ ಸಿಲುಕಿ ಸ್ಕೂಟರ್‌ ಸವಾರ ಸಾವು

Team Udayavani, Sep 13, 2018, 12:03 PM IST

13-sepctember-11.jpg

ಉಡುಪಿ: ಹತ್ತು ಚಕ್ರದ ಕಂಟೈನರೊಂದು ಸ್ಕೂಟರ್‌ಗೆ ತಾಗಿ ಸವಾರ ಅದರ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕೆಜಿ ರೋಡ್‌ ನಿವಾಸಿ ಗಂಗಾಧರ್‌ ಕಾಂಚನ್‌ (63) ಮೃತಪಟ್ಟವರು. ಇವರು ಕೆಜಿ ರೋಡ್‌ ನಿಂದ ಉಡುಪಿ ಕಡೆಗೆ ತೆರಳುತ್ತಿದ್ದಾಗ ಸಂತೆಕಟ್ಟೆ ಬಳಿ ಬ್ಯಾರಿಕೇಡ್‌ ದಾಟುವ ಸಂದರ್ಭ ಕಂಟೈನರ್‌ ಯಾವುದೇ ಸೂಚನೆ ನೀಡದೆ ಎಡಕ್ಕೆ ತಿರುಗಿಸಿದ ಪರಿಣಾಮ ಅಪ ಘಾತ ಸಂಭವಿಸಿದೆ. ಕಾಂಚನ್‌ ಚಕ್ರದಡಿಗೆ ಸಿಲುಕಿರುವ ವಿಚಾರ ತಿಳಿಯದೆ ಚಾಲಕ ಕೆಲವು ಮೀಟರ್‌ವರೆಗೆ ದೇಹವನ್ನು ಎಳೆದು ಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ.

ಕ್ರೇನ್‌ ಮೂಲಕ ಕಂಟೆನರ್‌ ತೆರವು
ಮೃತದೇಹವು ಅಡಿಯಲ್ಲಿ ಸಿಲುಕಿದ್ದ ಹಿನ್ನೆಲೆಯಲ್ಲಿ ಎರಡು ಕ್ರೇನ್‌ಗಳ ಮೂಲಕ ಕಂಟೈನರ್‌ ಅನ್ನು ಬದಿಗೆ ಸರಿಸಿ ದೇಹವನ್ನು ಹೊರ ತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದರು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಕ್ಕಳು ಅಸ್ವಸ್ಥ
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಕಾಂಚನ್‌ ಅವರ ಮಕ್ಕಳು, ತಂದೆಯ ಛಿದ್ರಗೊಂಡ ದೇಹವನ್ನು ಕಂಡು ಅಸ್ವಸ್ಥಗೊಂಡರು. ಅನಂತರ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕರೆದುಕೊಂಡು ಹೋಗಲಾಯಿತು ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಕಾಂಗ್ರೆಸ್‌ ಸೇರಲು ಮುಂದಾದ ಎಂ.ಸಿ. ಮನಗೂಳಿ ಪುತ್ರ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಅಶೋಕ್‌ ಮನಗೂಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: 5 ಸಾವು , 6 ಮಂದಿ ಗಾಯ

ಶಿವಕಾಶಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ: 5 ಸಾವು , 6 ಮಂದಿ ಗಾಯ

ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆ : 20 ಜಿಲೆಟಿನ್‌ ಕಡ್ಡಿಗಳು ವಶ

Ice

ಐಸ್ ಕ್ರೀಮ್ ಸೇವಿಸಿ ಮಗ,ಸಹೋದರಿ ಸಾವು:ನೈಜ ಕಾರಣ ಗೊತ್ತಿದ್ರೂ ತಾಯಿ ಸುಮ್ಮನಿದ್ದಿದ್ದೇಕೆ ?  
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಡಿಬೆಂಗ್ರೆಗೆ ಜಿಲ್ಲಾ ಕೇಂದ್ರಕ್ಕಿಂತ ಗ್ರಾ.ಪಂ. ಕೇಂದ್ರ ದೂರ !

ಕೋಡಿಬೆಂಗ್ರೆಗೆ ಜಿಲ್ಲಾ ಕೇಂದ್ರಕ್ಕಿಂತ ಗ್ರಾ.ಪಂ. ಕೇಂದ್ರ ದೂರ !

ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ಆರಂಭ

ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ಆರಂಭ

ಸ್ವಚ್ಛ ನಗರ ಕನಸಿಗೆ ಫೆಲಿಕ್ಸ್‌ರ ನಾನ್‌ ಸ್ಟಾಪ್‌ ನಡಿಗೆ!

ಸ್ವಚ್ಛ ನಗರ ಕನಸಿಗೆ ಫೆಲಿಕ್ಸ್‌ರ ನಾನ್‌ ಸ್ಟಾಪ್‌ ನಡಿಗೆ!

ನಮ್ಮ ಬೇಡಿಕೆಗಳು ಅಧಿಕಾರಿಗಳ ಮೇಜಿನ ಧೂಳು ತಿನ್ನುತ್ತಿವೆ !

ನಮ್ಮ ಬೇಡಿಕೆಗಳು ಅಧಿಕಾರಿಗಳ ಮೇಜಿನ ಧೂಳು ತಿನ್ನುತ್ತಿವೆ !

ಕುಂದಾಪುರ ಜನತೆಗೆ ವಾರದಲ್ಲಿ ಮರಳು : ಗಣಿ ಇಲಾಖೆ 

ಕುಂದಾಪುರ ಜನತೆಗೆ ವಾರದಲ್ಲಿ ಮರಳು : ಗಣಿ ಇಲಾಖೆ 

MUST WATCH

udayavani youtube

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ

udayavani youtube

ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

udayavani youtube

ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1

ಹೊಸ ಸೇರ್ಪಡೆ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ : ಸಚಿವ ಅರವಿಂದ ಲಿಂಬಾವಳಿ ಆಗ್ರಹ

ಕಾಂಗ್ರೆಸ್‌ ಸೇರಲು ಮುಂದಾದ ಎಂ.ಸಿ. ಮನಗೂಳಿ ಪುತ್ರ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಅಶೋಕ್‌ ಮನಗೂಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಪ್ರಸನ್ನಕುಮಾರ್‌ ಮರಳಿ ಕಾಂಗ್ರೆಸ್‌ಗೆ, ಅಖಂಡ ವಿರೋಧ ಇಲ್ಲ ಎಂದ ಡಿಕೆಶಿ

ಖಾಲಿ ಭೂಮಿಗೆ ತೆರಿಗೆ ಆದೇಶ: ವಿರೋಧ

ಖಾಲಿ ಭೂಮಿಗೆ ತೆರಿಗೆ ಆದೇಶ: ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.