ಶತಕ ಬಾರಿಸಿದ ಡೀಸೆಲ್ ದರ!
Team Udayavani, Oct 9, 2021, 1:47 PM IST
ಶಿರಸಿ: ಕಳೆದ ಎರಡು ತಿಂಗಳುಗಳಿಂದ ಏರುಮುಖದಲ್ಲಿ ಇರುವ ತೈಲ ಬೆಲೆಗಳಲ್ಲಿ ಶನಿವಾರ ಡಿಸೈಲ್ ದರ ಕೂಡ ಶಿರಸಿಯಲ್ಲಿ ಶತಕ ಬಾರಿಸಿದೆ.
ಪೆಟ್ರೋಲ್ ದರ ಲೀ.ಗೆ 109.64 ರೂ. ಆದರೆ, ಡಿಸೈಲ್ ಲೀಟರ್ ದರ 100.06 ರೂ. ಆಗಿದೆ.
ಶುಕ್ರವಾರ ಇದ್ದ ಡಿಸೈಲ್ ಬೆಲೆಗೆ 37 ಪೈಸೆ ಹೆಚ್ಚಳ ಆದ್ದರಿಂದ ಶನಿವಾರ ನೂರು ರೂ. ಪ್ರತಿಲೀ.ಗೆ ತಲುಪಿದೆ. ಪೆಟ್ರೋಲ್ ದರ 30 ಪೈಸೆ ಅಧಿಕವಾಗಿದೆ.
ಶಿರಸಿಗೆ ಮಂಗಳೂರಿನಿಂದ ತೈಲೋತ್ಪನ್ನಗಳು ಬರಲಿದ್ದು, ಇದರಿಂದ ಸಾಗಾಣಿಕ ಮೊತ್ತ ಕೂಡ ಏರಿಕೆ ಆಗುತ್ತವೆ. ಉಳಿದ ಕಡೆಗಿಂತ ಇಲ್ಲಿ ಹೆಚ್ಚಳವಾಗಿದೆ ಎನ್ನುತ್ತಾರೆ ವರ್ತಕರು.
ಈ ಮಧ್ಯೆ ಡಿಸೈಲ್ ದರ ಕೂಡ ಗಣನೀಯ ಏರಿದ್ದರಿಂದ ಉಳಿದ ಸಾಗಾಣಿಕ ಮೊತ್ತಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ