ತಾರಸಿ ಕೃಷಿಗೆ ಗಿಡಗಳ ಆಯ್ಕೆ ಎಂಬುದೇ ಇಲ್ಲ !

Team Udayavani, Jul 9, 2021, 8:00 AM IST

ತಾರಸಿ ಕೃಷಿಗೆ ಗಿಡಗಳ ಆಯ್ಕೆ ಎಂಬುದೇ ಇಲ್ಲ !

ಮಂಗಳೂರು: ತಾರಸಿ ಕೃಷಿ ಮಾಡುವುದಾದರೆ ಗಿಡಗಳ ಆಯ್ಕೆಯಲ್ಲಿಯೂ ಜಾಣ್ಮೆ ಇರಬೇಕು. ಬೀಜ ಹಾಕಿ ಗಿಡ ಆಗುವ ಕಾಲಕ್ಕೂ ಒಂದಷ್ಟು ಸಿದ್ಧತೆ ಕೈಗೊಳ್ಳಲೇಬೇಕು. ಯಾವ ಕಾಲಕ್ಕೆ ಯಾವ ಗಿಡ ಎಂಬ ಬಗ್ಗೆ ಸಾಮಾನ್ಯ ಮಾಹಿತಿ ತಿಳಿದಿರಬೇಕು. ಯಾವುದು ಹೆಚ್ಚು ಪ್ರಶಸ್ತ್ಯ ಎಂಬುದನ್ನು ತಿಳಿಯಬೇಕು.

ತಾರಸಿ ಕೃಷಿಯನ್ನು ಕಳೆದ ಹಲವು ವರ್ಷಗಳಿಂದ ಯಶಸ್ವಿಯಾ ಗಿ ನಡೆಸುತ್ತಿರುವ ನಗರದ ಪಿಂಟೋಸ್‌ ಲೈನ್‌ ಸಮೀಪದ ಜಿ.ಪಿ. ಶೆಣೈ ಅವರು ತಾರಸಿ ಕೃಷಿಯ ಗಿಡಗಳ  ಆಯ್ಕೆ ಬಗ್ಗೆ ವಿವರ ನೀಡಿದ್ದಾರೆ.

  • ಹೂವಿನ ಗಿಡಗಳು, ಹಣ್ಣಿನ ಗಿಡಗಳು ಹಾಗೂ ತರಕಾರಿ ಗಿಡಗಳನ್ನು ತಾರಸಿಯಲ್ಲಿ ಬೆಳೆಯಲು ಅವಕಾಶವಿದೆ. ಇದರಲ್ಲಿ ಆಯ್ಕೆ ಎಂಬುದಿಲ್ಲ. ಮನಸ್ಸಿಟ್ಟು ಮಾಡುವುದಾದರೆ ಯಾವುದನ್ನೂ ತಾರಸಿಯಲ್ಲಿ ಬೆಳೆಯಬಹುದು. ಕಾಳಜಿಯಿಂದ ಮಾಡುವ ಮನಸ್ಸು ಮಾಡಿದರೆ ಎಲ್ಲ ಗಿಡಗಳು ತಾರಸಿಯಲ್ಲಿ ಜೀವಸ್ವರೂಪ ಪಡೆಯುತ್ತದೆ.
  • ಹಲಸು ಹಾಗೂ ತೆಂಗಿನ ಗಿಡವನ್ನು ಹೊರತುಪಡಿಸಿ ಎಲ್ಲವನ್ನೂ ಬೆಳೆದಿದ್ದೇನೆ. ಫಲ ಉಂಡಿದ್ದೇನೆ. ಮಾವಿನ ಹಣ್ಣಿನ ಗಿಡಗಳನ್ನು ಬೆಳೆದಿದ್ದೇನೆ. ಸೀತಾಫಲ, ಪಪ್ಪಾಯಿ, ಅನಾನಸು, ಸೀತಾಫಲ ಬೆಳೆದಿದ್ದೇನೆ. ದೀವಿ ಹಲಸು (ಜೀಗುಜ್ಜೆ)ಕೂಡ ಬೆಳೆಯುತ್ತಿದ್ದೇನೆ. ಹೀಗಾಗಿ ಇಂತಹುದೇ ಗಿಡಗಳು ಆಗಬೇಕು; ಇದು ಆಗುವುದಿಲ್ಲ ಎಂಬ ವಿಂಗಡನೆಯ ಆವಶ್ಯಕತೆಯೇ ಇರುವುದಿಲ್ಲ. 2003ರಿಂದ ಇಲ್ಲಿಯವರೆಗೆ ಇಂತಹ ಎಲ್ಲ ಪ್ರಯೋಗವನ್ನು ತಾನು ನಡೆಸುತ್ತಾ ಬಂದಿರುವ ಕಾರಣದಿಂದ ನಾನೇ ಇದಕ್ಕೆ ಉದಾಹರಣೆ. ಎಲ್ಲೂ ಸೋಲಾಗಲಿಲ್ಲ ಎನ್ನುತ್ತಾರೆ ಶೆಣೈ.
  • ಇದೇ ತಿಂಗಳಲ್ಲಿ ಗಿಡ ನೆಡಬೇಕು/ಇದೇ ಸಮಯಕ್ಕೆ ಬೀಜ ಹಾಕಬೇಕು ಎಂಬ ನಿಯಮದ ಬಗ್ಗೆ ಪೂರ್ವಜರು ತಿಳಿಸುತ್ತಿದ್ದರು. ಆದರೆ ಇದನ್ನು ಪರಿಗಣಿಸಲೇಬೇಕಾದ ಅಗತ್ಯವಿಲ್ಲ. ವರ್ಷ ಪೂರ್ತಿಯೂ ಗಿಡ ನೆಡುವ ಹಾಗೂ ಅದರ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಹೀಗಾಗಿ ಇಂತಹುದೇ ಸಮಯದಲ್ಲಿ ಗಿಡ ನೆಡಬೇಕು ಎಂಬ ಸೂತ್ರ ಪಾಲನೆ ಅನಿವಾರ್ಯವಲ್ಲ.
  • ಮಳೆಗಾಲದಲ್ಲಿ ಗಿಡಗಳ ಆರೈಕೆ ಸಾಮಾನ್ಯವಾಗಿ ಸುಲಭ. ನೀರಿನ ಪೂರೈಕೆಗೆ ಕಷ್ಟಪಡಬೇಕಾಗಿಲ್ಲ. ಆದರೆ ಮಳೆ ನೀರು ಗಿಡಗಳ ಅಗತ್ಯಕ್ಕಿಂತ ಜಾಸ್ತಿ ನಿಲ್ಲದಂತೆ ನೋಡಬೇಕು. ತಾರಸಿಯಲ್ಲಿ ನೀರು ಲೀಕೇಜ್‌ ಆಗದಂತೆ “ವಾಟರ್‌ ಫ್ರೂಫ್‌’ ಕ್ರಮ ಮಾಡಬೇಕು. ಉಳಿದಂತೆ ಬೇಸಗೆ, ಮಳೆಗಾಲ ಎಂಬ ಲೆಕ್ಕಾಚಾರ ಮಾಡುವ ಅಗತ್ಯವಿಲ್ಲ. ಎಲ್ಲ ಸಮಯವೂ ಸೂಕ್ತ. ಕೆಲವೊಂದು ಊರಿನ ತಳಿಗಳು ಆಯಾ ಕಾಲಕ್ಕೆ ತಕ್ಕಂತೆ ಇರುವುದಾಗಿ ಹೇಳುತ್ತಾರೆ. ಹೈಬ್ರಿಡ್‌ ತಳಿಗಳಿದಾರೆ ಈ ಸಮಸ್ಯೆ ಇಲ್ಲ. ಹೀಗಾಗಿ ಸಮಯದ ಲೆಕ್ಕಾಚಾರ ಬೇಡ. ಮನಸ್ಸಿಟ್ಟು ಕೆಲಸ ಮಾಡಿದರೆ ಎಲ್ಲ ಸಮಯವೂ ಗಿಡ ಬೆಳೆಯಲು ಪ್ರಶಕ್ತ.
  • ಸಾಮಾನ್ಯವಾಗಿ 800 ಚದರ ಅಡಿಯ ತಾರಸಿಯಲ್ಲಿ ಹೆಚ್ಚಾ ಕಡಿಮೆ 100 ಗಿಡ ನೆಡಲು ಅವಕಾಶವಿದೆ. ಬೀಜ ಮಂಗಳೂರಿನ ಸಾಹಿತ್ಯ ಕೇಂದ್ರ, ನಗರದ ಕೆಲವು ಅಂಗಡಿಯಲ್ಲಿ, ನರ್ಸರಿಗಳಲ್ಲಿ, ಕೃಷಿ ಮೇಳದಲ್ಲಿ ದೊರೆಯುತ್ತದೆ. ಅಂದಹಾಗೆ ಬೇರೆ ಬೇರೆ ಗಿಡಗಳು ಬೇರೆ ಬೇರೆ ಸಮಯಕ್ಕೆ ಫಲ ನೀಡುತ್ತದೆ. ಬೆಂಡೆ, ಬದನೆ, ತೊಂಡೆ ಸೇರಿದಂತೆ ಬಹುತೇಕ ತರಕಾರಿಗಳು ಒಂದು ತಿಂಗಳೊಳಗೆ ಹೂ ಬಿಟ್ಟು ತರಕಾರಿ ಸಿಗಲಿದೆ.

ಟಾಪ್ ನ್ಯೂಸ್

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.