ಆಸೀಸ್ ಹ್ಯಾಟ್ರಿಕ್ ಹೀರೋ ನಥನ್ ಎಲ್ಲಿಸ್ ಐಪಿಎಲ್ಗೆ
Team Udayavani, Aug 20, 2021, 10:59 PM IST
ಮೆಲ್ಬರ್ನ್ : ಜನವರಿಯ ಐಪಿಎಲ್ ಹರಾಜಿನ ವೇಳೆ ಮಾರಾಟವಾಗದೇ ಉಳಿದಿದ್ದ ಆಸ್ಟ್ರೇಲಿಯದ ವೇಗಿ ನಥನ್ ಎಲ್ಲಿಸ್ ಅವರಿಗೀಗ ಈ ಕ್ಯಾಶ್ ರಿಚ್ ಟೂರ್ನಿಯ ಬಾಗಿಲು ತೆರೆದಿದೆ.
3 ಫ್ರಾಂಚೈಸಿಗಳು ಇವರನ್ನು ಸೆಳೆಯಲು ಮುಂದಾಗಿದ್ದು, ಒಂದು ತಂಡದೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಎಲ್ಲಿಸ್ ಯಾವ ತಂಡದ ಪರ ಆಡುತ್ತಾರೆಂಬುದು ಸದ್ಯ ತಿಳಿದು ಬಂದಿಲ್ಲ.
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಟಿ20 ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧಿಸುವ ಮೂಲಕ ನಥನ್ ಎಲ್ಲಿಸ್ ಸ್ಟಾರ್ ಆಗಿದ್ದರು.
ಇದನ್ನೂ ಓದಿ :ಕಾಂಗ್ರೆಸ್ ಪ್ರಮುಖ ಮತ್ತು ಪ್ರಬಲ ಪ್ರತಿ ಪಕ್ಷವಾಗಿ ಬೆಳೆಯಬೇಕು : ನಿತಿನ್ ಗಡ್ಕರಿ