ಈಶಾನ್ಯದಲ್ಲಿ ಅಭಿವೃದ್ಧಿ ಪರ್ವ
Team Udayavani, Feb 1, 2022, 10:15 PM IST
ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್ನಲ್ಲೂ ಆದ್ಯತೆ ಕೊಡಲಾಗಿದೆ. ಈಶಾನ್ಯದ 8 ರಾಜ್ಯಗಳ ಅಭಿವೃದ್ಧಿಗಾಗಿ “ಈಶಾನ್ಯಕ್ಕೆ ಪ್ರಧಾನಿ ಮಂತ್ರಿಗಳ ಅಭಿವೃದ್ಧಿ ಉಪಕ್ರಮ’ (PM DevINE) ಘೋಷಿಸಲಾಗಿದೆ.
ಗುವಾಹಟಿಯಲ್ಲಿ ಶಿಶು ವೈದ್ಯಕೀಯ ಮತ್ತು ಕ್ಯಾನ್ಸರ್ ನಿರ್ವಹಣೆಗೆ ಸೇವಾ ಕೇಂದ್ರಾ, ಎನ್ಇಸಿಟಿಎಆರ್ ಜೀವನೋಪಾಯ ಸುಧಾರಣೆ ಯೋಜನೆ, ವೈಜ್ಞಾನಿಕ ಸಾವಯುವ ಕೃಷಿಗೆ ಉತ್ತೇಜನ, ಐಜ್ವಾಲ್ ಬೈಪಾಸ್ ನಿರ್ಮಾಣ, ಸಿಕ್ಕಿಂನ ಸಂಗ-ಚೋಯೆಲಿಂಗ್ನಲ್ಲಿ ಪ್ಯಾಸೆಂಜರ್ ರೋಪ್ವೇ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ 64 ಕೋಟಿ ರೂ., ದಪ್ಪರ್ನಿಂದ ಭಾಲೆಯ್ದುಂಗಕ್ಕೆ ಕೇಬಲ್ ಕಾರು ರೋಪ್ವೇ ನಿರ್ಮಾಣಕ್ಕೆ ಹೆಚ್ಚುವರಿ 58 ಕೋಟಿ ರೂ., ಮಿಜೋರಾಂನಲ್ಲಿ ಬಂಬೂ ಲಿಂಕ್ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ. ಘೋಷಿಸಲಾಗಿದೆ.
PM DevINE ಯೋಜನೆಯ ಮೊದಲ ಹಂತದಲ್ಲಿ ಒಟ್ಟು 1500 ಕೋಟಿ ರೂ.ಗೆ ಯೋಜನೆ ಹಾಕಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ