ಬರ, ಸುನಾಮಿ, ಏಲಿಯನ್‌ ದಾಳಿ! ಇದು ಕಾಲಜ್ಞಾನಿ ಬಾಬಾ ವಂಗಾ ಅವರು ಹೇಳಿರುವ 2022ರ ಭವಿಷ್ಯ

Team Udayavani, Dec 28, 2021, 8:15 AM IST

ಬರ, ಸುನಾಮಿ, ಏಲಿಯನ್‌ ದಾಳಿ! ಇದು ಕಾಲಜ್ಞಾನಿ ಬಾಬಾ ವಂಗಾ ಅವರು ಹೇಳಿರುವ 2022ರ ಭವಿಷ್ಯ

ಲಂಡನ್‌: “ಕೊರೊನಾಗಿಂತಲೂ ಅಪಾಯಕಾರಿಯಾದ ಮತ್ತೊಂದು ವೈರಸ್‌ ಕಾಟ, ಜಲ ಬಿಕ್ಕಟ್ಟು, ಸುನಾಮಿ, ಅನ್ಯಗ್ರಹ ಜೀವಿಗಳ ಆಕ್ರಮಣ…’

ಇವೆಲ್ಲವೂ 2022ರಲ್ಲಿ ಜಗತ್ತನ್ನು ಕಾಡಲಿರುವ ಸಮಸ್ಯೆಗಳಂತೆ! ಹೀಗೆಂದು ಹೇಳಿರುವುದು ನಾವಲ್ಲ. ಬಲ್ಗೇರಿಯಾದ ಕಾಲಜ್ಞಾನಿ ಎಂದೇ ಪ್ರಖ್ಯಾತರಾಗಿದ್ದ ಬಾಬಾ ವಂಗಾ. ಇವರನ್ನು “ನೋಸ್ಟ್ರಾಡಾಮಸ್‌ ಆಫ್ ದಿ ಬಲ್ಕಾನ್ಸ್‌’ ಎಂದೂ ಕರೆಯುತ್ತಾರೆ. 1996ರಲ್ಲೇ ವಂಗಾ ಅವರು ನಿಧನರಾಗಿದ್ದಾರೆ. ಆದರೆ ತಮ್ಮ ಸಾವಿಗೂ ಮುನ್ನವೇ ಅವರು 5079ನೇ ಇಸವಿಯವರೆಗಿನ ಭವಿಷ್ಯವನ್ನು ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಬಾಬಾ ವಂಗಾ ಅವರು ಆರಂಭದಲ್ಲಿ ಕಾಲಜ್ಞಾನಿಯಾಗಿರಲಿಲ್ಲ. ಯಾವಾಗ ಅವರು ತಮ್ಮ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರೋ, ಅನಂತರ ತಮಗೆ ಭವಿಷ್ಯವನ್ನು ಅರಿಯುವ ವಿಶೇಷ ಶಕ್ತಿ ಬಂತು ಎಂದು ಸ್ವತಃ ವಂಗಾ ಅವರೇ ಹೇಳಿಕೊಂಡಿದ್ದರಂತೆ.

ಯಾವೆಲ್ಲ ಭವಿಷ್ಯ ಸತ್ಯವಾಗಿದೆ?: ವಿಶೇಷವೆಂದರೆ, ವಂಗಾ ಅವರು ಈವರೆಗೆ ನುಡಿದಿರುವ ಯಾವುದೇ ಭವಿಷ್ಯ ಸುಳ್ಳಾಗಿಲ್ವಂತೆ. ಅಮೆರಿಕದಲ್ಲಿ ನಡೆದ 9/11ರ ಉಗ್ರರ ದಾಳಿ, 2004ರ ಸುನಾಮಿ, ಬ್ರೆಕ್ಸಿಟ್‌, ಅರಬ್‌ ಕ್ರಾಂತಿ, ಐಸಿಸ್‌ ಉಗ್ರರ ಹುಟ್ಟು ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಂಗಾ ಅವರು ಮೊದಲೇ ಹೇಳಿದ್ದರು. 9/11ರ ದಾಳಿ ಬಗ್ಗೆ ಭವಿಷ್ಯ ನುಡಿದಿದ್ದ ಅವರು, “ಉಕ್ಕಿನ ಹಕ್ಕಿ ನಡೆಸುವ ದಾಳಿಗೆ ಅಮೆರಿಕದ ಭಾತೃತ್ವ ಪತನವಾಗಲಿದೆ. ಪೊದೆಗಳಲ್ಲಿ ಅಡಗಿರುವ ತೋಳಗಳು ಅರಚಾಡಲಿವೆ. ಅಮಾಯಕರ ರಕ್ತ ಹರಿಯಲಿದೆ’ ಎಂದು ಬರೆದಿದ್ದರು.

2022ರ ಭವಿಷ್ಯವೇನು?

– ಮತ್ತೂಂದು ಅಪಾಯಕಾರಿ ವೈರಸ್‌ ಅನ್ನು  ಸೈಬೀರಿಯಾದ ಸಂಶೋಧಕರು ಪತ್ತೆ ಹಚ್ಚಲಿದ್ದಾರೆ

– ಜಗತ್ತಿನಾದ್ಯಂತ ಹಲವು ನಗರಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುತ್ತದೆ

– ಸುನಾಮಿ ಬರಲಿದ್ದು, ಏಷ್ಯಾ ಮತ್ತು ಆಸ್ಟ್ರೇಲಿಯಾದ ದೇಶ ಗಳಲ್ಲಿ ಭಾರೀ ಪ್ರವಾಹಕ್ಕೆ ನೂರಾರು ಮಂದಿ ಬಲಿಯಾಗುತ್ತಾರೆ.

– ಭಾರತದಲ್ಲಿ ಮಿಡತೆ ದಾಳಿ ಆಗಿ, ಬೆಳೆಹಾನಿ ಸಂಭವಿಸಲಿದೆ. ಬರಗಾಲ ಬರಲಿದೆ. ತಾಪಮಾನ 50 ಡಿ.ಸೆ.ಗೇರಲಿದೆ.

– “ಔಮುವಾಮುವಾ’ ಎಂಬ ಹೆಸರಿನ ಕ್ಷುದ್ರಗ್ರಹವನ್ನು ಅನ್ಯಗ್ರಹಜೀವಿಗಳು ಭೂಮಿಗೆ ಕಳುಹಿಸಲಿದೆ.

– 2022 ವರ್ಚುವಲ್‌ ರಿಯಾಲಿಟಿಯ ವರ್ಷವಾಗಲಿದೆ. ಜನರು ಹೆಚ್ಚಿನ ಸಮಯವನ್ನು ಪರದೆ ಮೇಲೆ ಕಳೆಯಲಿದ್ದಾರೆ.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.